LOCAL NEWS : ಕೆರೆ ತುಂಬಿಸುವ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಮಾರ್ಚ್ ತಿಂಗಳ ಗಡುವು : ಸಚಿವ ಎನ್ ಎಸ್ ಭೋಸರಾಜು
ಪ್ರಜಾವೀಕ್ಷಣೆ ಸುದ್ದಿ:- LOCAL NEWS : ಕೆರೆ ತುಂಬಿಸುವ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಮಾರ್ಚ್ ತಿಂಗಳ ಗಡುವು : ಸಚಿವ ಎನ್ ಎಸ್ ಭೋಸರಾಜು ಕೊಪ್ಪಳ : ಸುಮಾರು 7 ವರ್ಷಗಳ ಕಾಲ ವಿಳಂಬವಾಗಿರುವ ಕೊಪ್ಪಳ - ಯಲಬುರ್ಗಾ ಕೆರೆ ತುಂಬಿಸುವ…