LOCAL NEWS : ಪ.ಪಂ.ಸದಸ್ಯ ಸಂದೀಪ್ ಕಪತ್ನವರಿಗೆ ರೈತ ಮೋರ್ಚಾ ವತಿಯಿಂದ ಸನ್ಮಾನ..!!

You are currently viewing LOCAL NEWS : ಪ.ಪಂ.ಸದಸ್ಯ ಸಂದೀಪ್ ಕಪತ್ನವರಿಗೆ ರೈತ ಮೋರ್ಚಾ ವತಿಯಿಂದ ಸನ್ಮಾನ..!!

LOCAL NEWS : ಪ.ಪಂ.ಸದಸ್ಯ ಸಂದೀಪ್ ಕಪತ್ನವರಿಗೆ ರೈತ ಮೋರ್ಚಾ ವತಿಯಿಂದ ಸನ್ಮಾನ..!!

ಶಿರಹಟ್ಟಿ :  ತಾಲೂಕ ಕೃಷಿ ಸಮಾಜದ ಜಿಲ್ಲಾ ಪ್ರತಿನಿಧಿಯಾಗಿ ಭಾರತೀಯ ಜನತಾ ಪಕ್ಷದ ಮುಖಂಡ ಸಂದೀಪ್ ಕಪತ್ ಅವರು ಆಯ್ಕೆಯಾಗಿದ್ದಾರೆ. ಈ ವೇಳೆಯಲ್ಲಿ ಪಕ್ಷದ ಶಿರಹಟ್ಟಿ ರೈತ ಮೋರ್ಚಾವತಿಯಿಂದ ಗೌರವಿಸಲಾಯಿತು.

ಪಟ್ಟಣ ಪಂಚಾಯತ್ ಸದಸ್ಯ ರಾಧಾ ಸಂದೀಪ ಕಪ್ಪತ್ನವರ ಅವರಿಗೆ ಇಂದು ಜನತಾ ಪಕ್ಷದ ಕಾರ್ಯಾಲಯದಲ್ಲಿ ಶಿರಹಟ್ಟಿ ಮಂಡಲ ಅಧ್ಯಕ್ಷರಾದ ಸುನಿಲ್ ಮಂತ್ ಶೆಟ್ಟರ್ ಅವರ ಸಮ್ಮುಖದಲ್ಲಿ ರೈತ ಮೋರ್ಚ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಾಗರಾಜ ಲಕ್ಕುಂಡಿ, ಫಕೀರೇ ಸಿರಟೆಹಳ್ಳಿ, ಶರಣು ಹೊಸೂರು, ಜಗದೀಶ್ ತೆಲಿ, ಇನ್ನು ಅನೇಕರು ಭಾಗಿಯಾಗಿದ್ದರು.

ವರದಿ: ವೀರೇಶ್ ಗುಗ್ಗರಿ

Leave a Reply

error: Content is protected !!