ನಿಧನ ವಾರ್ತೆ : ನಿವೃತ್ತ ಎಎಸ್‌ಐ ಎಂ.ವೆಂಕಟೇಶ ನಿಧನ Post author:Prajavikshane Post published:01/09/2024 10:16 pm Post category:Breaking News / LOCAL NEWS / ಜಿಲ್ಲೆ / ವಿಜಯನಗರ / ಹೊಸಪೇಟೆ Post comments:0 Comments Post Views: 268 ವಿಜಯನಗರ : ಹೊಸಪೇಟೆ ನಗರದ ರಾಣಿಪೇಟೆ ನಿವಾಸಿ ಹಾಗೂ ಸವಿತಾ ಸಮಾಜದ ಹಿರಿಯರಾದ ನಿವೃತ್ತ ಎಎಸ್‌ಐ ಎಂ.ವೆಂಕಟೇಶ ಭಾನುವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸೆ.2 ರಂದು ಬೆಳಗ್ಗೆ 10 ಗಂಟೆಗೆ ಹಂಪಿ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: ಎನ್.ರೂಪೇಶ್ ಕುಮಾರ್ 94482 62536 Prajavikshane Chandru R Bhanapaur You Might Also Like LOCAL NEWS : ಕುಕನೂರು ತಾಲೂಕಾ ಪ್ರೇಮಿಯರ್ ಲೀಗ್ (ಕೆಟಿಪಿಎಲ್) : ಫೆ.8 ರಂದು ಫೈನಲ್ ಪಂದ್ಯ : ಬಂಜಾರ ಟೈಗರ್ಸ್ ವಿರುದ್ಧ ರೈಸಿಂಗ್ ಸ್ಟಾರ್! 05/02/2026 6:28 pm CRIME NEWS : ಭವಾನಿ ರೇವಣ್ಣಗೆ ಮತ್ತೆ ಸಂಕಷ್ಟ : ಜಾಮೀನು ಪ್ರಶ್ನಿಸಿ, ಸುಪ್ರೀಂ ಮೆಟ್ಟಿಲೇರಿದ ಸರ್ಕಾರ..!! 07/07/2024 7:37 pm LOCAL NEWS : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜ್ಯೋತಿ ರಥಕ್ಕೆ ಅದ್ದೂರಿ ಸ್ವಾಗತ! 28/09/2024 9:02 pm Leave a Reply Cancel replyCommentEnter your name or username to comment Enter your email address to comment Enter your website URL (optional) Save my name, email, and website in this browser for the next time I comment.
LOCAL NEWS : ಕುಕನೂರು ತಾಲೂಕಾ ಪ್ರೇಮಿಯರ್ ಲೀಗ್ (ಕೆಟಿಪಿಎಲ್) : ಫೆ.8 ರಂದು ಫೈನಲ್ ಪಂದ್ಯ : ಬಂಜಾರ ಟೈಗರ್ಸ್ ವಿರುದ್ಧ ರೈಸಿಂಗ್ ಸ್ಟಾರ್! 05/02/2026 6:28 pm
CRIME NEWS : ಭವಾನಿ ರೇವಣ್ಣಗೆ ಮತ್ತೆ ಸಂಕಷ್ಟ : ಜಾಮೀನು ಪ್ರಶ್ನಿಸಿ, ಸುಪ್ರೀಂ ಮೆಟ್ಟಿಲೇರಿದ ಸರ್ಕಾರ..!! 07/07/2024 7:37 pm