LOCAL NEWS : ಚಿರತೆಗಾಗಿ ಶೋಧ ಕಾರ್ಯ ಅಧಿಕಾರಿಗಳಿಗೆ ಸಹಕಾರ ನೀಡಿದ ರೈತರು.
ಲಕ್ಷ್ಮೇಶ್ವರ : ಎರಡು ದಿನಗಳ ಹಿಂದಷ್ಟೇ ರಾತ್ರಿ ವೇಳೆಯಲ್ಲಿ ಲಕ್ಷ್ಮೇಶ್ವರದಿಂದ ಹಿರೇಗುಂಜಳ ಗ್ರಾಮದ ರಸ್ತೆ ಮಧ್ಯ ಚಿರತೆ ಕಾಣಿಕೆ ಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಚಿರತೆಗಾಗಿ ಶೋಧ ಕಾರ್ಯ ಮುಂದೆವರೆದಿದೆ.
ಹಗಲು ರಾತ್ರಿ ಸಮಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಜೊತೆಗೆ ಅಲ್ಲಿನ ರೈತರು ಸೇರಿಕೊಂಡು ಹುಡುಕಾಟ ನಡೆಸಿದ್ದಾರೆ.
ವರದಿ: ವೀರೇಶ್ ಗುಗ್ಗರಿ