ALERT : ಬಿಡಾಡಿ ದಾನವೊಂದು ಶಾಲಾ ಮಗುವಿನ ಮೇಲೆ ಭಯಾನಕ ದಾಳಿ.!

ಕುಕನೂರು : ಬಿಡಾಡಿ ದಾನವೊಂದು ಶಾಲಾ ವಿದ್ಯಾರ್ಥಿನಿಯನ್ನು ಗೊಂಬಿನಿಂದ ತಿವಿದು ಭಯಾನಕ ದಾಳಿ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸಂಚಲನವನ್ನು ಮೂಡಿಸಿದೆ. ಇದರಿಂದಾಗಿ ಕುಕನೂರು ಪಟ್ಟಣದ ಜನತೆಯಲ್ಲಿಯೂ ಸಹಿತ ಬೀದಿ ಬಿಡಾಡಿ ದನಗಳ ಬಗ್ಗೆ ಅತಿ ಹೆಚ್ಚು ಭಯವನ್ನು ಉಂಟು…

Continue ReadingALERT : ಬಿಡಾಡಿ ದಾನವೊಂದು ಶಾಲಾ ಮಗುವಿನ ಮೇಲೆ ಭಯಾನಕ ದಾಳಿ.!

LOCAL EXPRESS : ಸ್ಥಳಾಂತರಗೊಳ್ಳುತ್ತಿರುವ ಕುಕನೂರು ತಹಶೀಲ್ದಾರ್ ಕಾರ್ಯಲಯ..!!

ಕುಕನೂರು : ಪಟ್ಟಣದ ಭೀಮಾಂಭಿಕ ದೇವಸ್ಥಾನದ ಹತ್ತಿರ ಕಾರ್ಯಾನಿರ್ವಹಿಸುತ್ತಿರುವ ತಹಶೀಲ್ದಾರ್ ಕಾರ್ಯಲಯವು ಇನ್ನು ಮುಂದೆ ಗುದ್ನೇಪ್ಪನಮಠ ರಸ್ತೆಯ ಬಸ್ ಡೀಪೋ ಹಿಂದುಗಡೆ ಇರುವ ಕನಕ ಪುರ ಭವನದಲ್ಲಿ ಕಾರ್ಯನಿರ್ವಹಿಸಿಲಿದೆ. ಸದ್ಯ ಇರುವ ತಹಶೀಲ್ದಾರ್ ಕಾರ್ಯಲಯವು ಬಹಳ ಹಳೆಯ ಕಟ್ಟಡವಾಗಿದ್ದು, ಮತ್ತು ಕಟ್ಟಣದ…

Continue ReadingLOCAL EXPRESS : ಸ್ಥಳಾಂತರಗೊಳ್ಳುತ್ತಿರುವ ಕುಕನೂರು ತಹಶೀಲ್ದಾರ್ ಕಾರ್ಯಲಯ..!!

LOCAL EXPRESS : ಶಾಸಕ ರಾಯರಡ್ಡಿಗೆ ಮುಖ್ಯಮಂತ್ರಿ ಅವರಿಂದ ಪ್ರಶಂಸನಾ ಪತ್ರ..!!

ಬಸವರಾಜ್ ರಾಯರಡ್ಡಿಗೆ ಮುಖ್ಯಮಂತ್ರಿ ಅವರಿಂದ ಪ್ರಶಂಸನಾ ಪತ್ರ ಕುಕನೂರು : ತಮ್ಮ ಶಾಸಕ ಸ್ಥಾನದ ಸಂಪೂರ್ಣ ಐದು ವರ್ಷ ಅವಧಿಯ ಮಾಸಿಕ ವೇತನವನ್ನು ಗೃಹಲಕ್ಷ್ಮಿ ಯೋಜನೆಗೆ ನೀಡಿದಕ್ಕೆ ಪ್ರಶಂಸಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವರಾಜ್ ರಾಯರಡ್ಡಿ ಅವರಿಗೆ ಪತ್ರ ಬರೆದಿದ್ದಾರೆ. ಈ…

Continue ReadingLOCAL EXPRESS : ಶಾಸಕ ರಾಯರಡ್ಡಿಗೆ ಮುಖ್ಯಮಂತ್ರಿ ಅವರಿಂದ ಪ್ರಶಂಸನಾ ಪತ್ರ..!!

BIG NEWS : ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಭರ್ಜರಿ ಸಿಹಿ ಸುದ್ದಿ..!!

ಬೆಂಗಳೂರು : ಸರ್ಕಾರದಿಂದ ಈಗಾಗಲೇ ಮಹಿಳೆಯರಿಗೆ "ಶಕ್ತಿ ಯೋಜನೆ" ಅಡಿಯಲ್ಲಿ ಉಚಿತ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಈ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಅದೇ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ಬಸ್ಸುಗಳಲ್ಲಿ 'ಪ್ಯಾನಿಕ್ ಬಟನ್' ಹಾಗೂ 'ವಾಹನದ ಟ್ರ್ಯಾಕಿಂಗ್…

Continue ReadingBIG NEWS : ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಭರ್ಜರಿ ಸಿಹಿ ಸುದ್ದಿ..!!

LOCAL EXPRESS : ಮಸಬಹಂಚಿನಾಳದಲ್ಲಿ ರಸ್ತೆ ಅಪಘಾತ : ಓರ್ವನಿಗೆ ಗಂಭೀರ ಗಾಯ!

ಕುಕನೂರು : ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಮಹೇಂದ್ರ ಸ್ಕಾರ್ಪಿಯೊ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಮಸಬಹಂಚಿನಾಳ ಗ್ರಾಮದ ಚೆನ್ನಪ್ಪ (55) ಎಂಬ ವ್ಯಕ್ತಿಗೆ ಗಂಭೀರ ಗಾಯವಾಗಿದೆ. ಆಂಬುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಕೊಪ್ಪಳಕ್ಕೆ ಕರೆದೋಯ್ಯಲಾಯಿತು. ಯಾವುದೇ ರೀತಿ ಪ್ರಾಣಹಾನಿ ಆಗಿರುವುದಿಲ್ಲ…

Continue ReadingLOCAL EXPRESS : ಮಸಬಹಂಚಿನಾಳದಲ್ಲಿ ರಸ್ತೆ ಅಪಘಾತ : ಓರ್ವನಿಗೆ ಗಂಭೀರ ಗಾಯ!

PrajaVikshane Launching : ನಮ್ಮ ಈ ಅಂಬೆಗಾಲಿನ ನಡೆಗೆ ತಮ್ಮ ಆಗಮನವೇ ನಮಗೆ ಊರುಗೋಲು..!

ಸ್ವಾತಂತ್ರೋತ್ಸವದ 77ನೇ ಸಂಭ್ರಮದಲ್ಲಿ ಪ್ರಜಾವೀಕ್ಷಣೆ ಎಂಬ ಡಿಜಿಟಲ್‌ ಮಾಧ್ಯಮವು ತನ್ನ ಮೊದಲ ಹೆಜ್ಜೆಯನ್ನು ಇಡುತ್ತಿದೆ, ಈ ಪ್ರಯತ್ನಕ್ಕೆ ನಿಮ್ಮ ಹಾರೈಕೆ, ಸಹಾಯ, ಸಲಹೆ-ಸೂಚನೆ ಸದಾ ಇರಲಿ. ಇದೇ ಆಗಸ್ಟ್‌ 15 ರಂದು ಅಧಿಕೃತವಾಗಿ ನಿಮ್ಮ ಮುಂದೆ ಬರಲಿದ್ದೇವೆ. ನಮ್ಮ ವೆಬ್‌ಸೈಟ್‌ https://prajavikshane.com/ಅನ್ನು…

Continue ReadingPrajaVikshane Launching : ನಮ್ಮ ಈ ಅಂಬೆಗಾಲಿನ ನಡೆಗೆ ತಮ್ಮ ಆಗಮನವೇ ನಮಗೆ ಊರುಗೋಲು..!

ALERT : ಸರ್ಕಾರಿ ಹುದ್ದೆಗಳಿಗೆ ಪರೀಕ್ಷೆ ಬರೆಯುವ ಸ್ಪರ್ಧಾರ್ಥಿಗಳಿಗೆ ಸಿಹಿ ಸುದ್ದಿ..!!

ಕೊಪ್ಪಳ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಕರ್ನಾಟಕ ಸರ್ಕಾರವು ನಡೆಸಲಿರುವ ಪಿ.ಡಿ.ಒ, ಎಫ್.ಡಿ.ಎ, ಎಸ್.ಡಿ.ಎ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ತರಬೇತಿಯನ್ನು ನೀಡಲು ನಿರ್ಧರಿಸಿದೆ. ಆಸಕ್ತರು ಆಗಸ್ಟ್ 14ರೊಳಗಾಗಿ ಬೆಳಗ್ಗೆ…

Continue ReadingALERT : ಸರ್ಕಾರಿ ಹುದ್ದೆಗಳಿಗೆ ಪರೀಕ್ಷೆ ಬರೆಯುವ ಸ್ಪರ್ಧಾರ್ಥಿಗಳಿಗೆ ಸಿಹಿ ಸುದ್ದಿ..!!

LOCAL EXPRESS : 5 ಪ್ರೌಢಶಾಲೆ,3 ಹೊಸ ಪಿ ಯು ಕಾಲೇಜು ಮಂಜೂರು : ಶಾಸಕ ರಾಯರಡ್ಡಿ ಪತ್ರಕ್ಕೆ ಕೆ.ಕೆ.ಆರ್.ಡಿ.ಬಿ ಒಪ್ಪಿಗೆ!

ಕುಕನೂರು: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೈಕ್ರೋ ಯೋಜನೆಯಲ್ಲಿ ಯಲಬುರ್ಗಾ ಕುಕನೂರು ತಾಲೂಕಿನಲ್ಲಿ ಹೊಸದಾಗಿ ಮತ್ತು ಉನ್ನತಿಕರಿಸಿದ 5 ಪ್ರೌಢಶಾಲೆ, 3 ಪದವಿ ಪೂರ್ವ ಕಾಲೇಜು ತೆರೆಯಲು ಯಲಬುರ್ಗಾ ಶಾಸಕ ರಾಯರಡ್ಡಿ ಅವರ ಪತ್ರಕ್ಕೆ ಮಂಡಳಿ ಒಪ್ಪಿಗೆ ಸೂಚಿಸಿದೆ. ಈ ಕುರಿತಂತೆ…

Continue ReadingLOCAL EXPRESS : 5 ಪ್ರೌಢಶಾಲೆ,3 ಹೊಸ ಪಿ ಯು ಕಾಲೇಜು ಮಂಜೂರು : ಶಾಸಕ ರಾಯರಡ್ಡಿ ಪತ್ರಕ್ಕೆ ಕೆ.ಕೆ.ಆರ್.ಡಿ.ಬಿ ಒಪ್ಪಿಗೆ!

BREAKING : ಸಂಜೆ 4 ಗಂಟೆಗೆ ಶ್ರೀರಾಮಪುರದ ಹರಿಶ್ಚಂದ್ರಘಾಟ್​ನಲ್ಲಿ ಸ್ಪಂದನಾ ಅಂತ್ಯಕ್ರಿಯೆ..!

ಬೆಂಗಳೂರು :ಕಳೆದ ಆಗಸ್ಟ್‌ 7 ರಂದು ಥೈಲ್ಯಾಂಡಿನ ಬ್ಯಾಂಕಾಕ್ ನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಅಕಾಲಿಕವಾಗಿ ಮರಣಹೊಂದಿದ್ದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಪಾರ್ಥೀವ ಶರೀರ ನಿನ್ನೆ ಮಧ್ಯರಾತ್ರಿ ಬೆಂಗಳೂರಿಗೆ ತರಲಾಗಿದೆ. ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಮಲ್ಲೇಶ್ವರಂನಲ್ಲಿರುವ…

Continue ReadingBREAKING : ಸಂಜೆ 4 ಗಂಟೆಗೆ ಶ್ರೀರಾಮಪುರದ ಹರಿಶ್ಚಂದ್ರಘಾಟ್​ನಲ್ಲಿ ಸ್ಪಂದನಾ ಅಂತ್ಯಕ್ರಿಯೆ..!
error: Content is protected !!