CRIME NEWS : ಕೊಲೆ ಆರೋಪಿ ಬಂಧನ : ಎ 1 ಆರೋಪಿಗಾಗಿ ತೀವ್ರ ಶೋಧ..!
ಕುಕನೂರು : ಕಳೆದ ತಿಂಗಳು ಅಕ್ಟೋಬರ್ 4ರಂದು ತಾಲೂಕಿನ ತಳಬಾಳ ಬಳಿ ಬಾವಿಯೊಂದರಲ್ಲಿ ಪತ್ತೆ ಯಾದ ಮೃತ ದೇಹ ಪತ್ತೆಯಾಗಿತ್ತು,(ಚಂದ್ರೇಗೌಡ ನಂದನಗೌಡ,ವರ್ಷ 30) ಈ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಲಾಗಿದ್ದು, ಎ 1 ಆರೋಪಿಗಾಗಿ ಪೊಲೀಸರ ವಿಶೇಷ ತಂಡ ತೀವ್ರ ಹುಡುಕಾಟ…