BIG BREAKING : ಭಾರತ & ಪಾಕಿಸ್ತಾನ ಪಂದ್ಯ ರಾತ್ರಿ 10 :36ಕ್ಕೆ ಪುನರಾರಂಭ, ಟಿ20 ಆಡಲಿದೆ, ಯಾಕೆ ಗೊತ್ತಾ?
ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಕಪ್2023ರ ಸೂಪರ್-4 ಪಂದ್ಯ ಇಂದು ನಡೆಯುತ್ತಿದ್ದು, ಆದರೆ ಭಾರೀ ಮಳೆಯಿಂದ ಈ ಪಂದ್ಯವು ಸ್ಥಗತವಾಗಿದೆ. ಅಧಿಕೃತ ಮಾಹಿತಿಯ ಪ್ರಕಾರ, ಇಂದಿನ ಏಕದಿನ ಪಂದ್ಯವು 50 ಓವರ್‌ನ ಆಗಿದ್ದು, DLS ನಿಯಮದ ಪ್ರಕಾರ ಇದೀಗ 20-ಓವರ್‌ಗಳ ಆಟಕ್ಕೆ…