ಕುಕನೂರು : ಕುಕನೂರು ಪಟ್ಟಣದ ಹೊರವಲಯದ ದರ್ಗಾ ಹತ್ತಿರದಲ್ಲಿರುವ ಕೊಂಡದ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತ ದೇಹವೊಂದು ಮತ್ತೆಯಾಗಿದೆ. ಮೃತನ್ನು 43 ವರ್ಷದ ನಾಗಪ್ಪ ಚಲವಾದಿ ಎಂದು ಗುರುತಿಸಲಾಗಿದ್ದು, ಇವರು ಚಿಕನೇಕೊಪ್ಪದ ಗ್ರಾಮದ ನಿವಾಸಿಯಾಗಿರುತ್ತಾರೆ ಎಂದು ತಿಳಿದು ಬಂದಿದೆ. ನೀರಿನಲ್ಲಿ ಬಿದ್ದು 4-5 ದಿನಗಳಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
BIG NEWS : ಅವಳಿ ತಾಲೂಕಿಗೆ 5 ಪ್ರೌಢಶಾಲೆ, 3 ಪದವಿಪೂರ್ವ ಕಾಲೇಜು ಮಂಜೂರು : ಶಾಸಕ ರಾಯರೆಡ್ಡಿ
BREAKING : ಈ ಸಮುದಾಯದವರಿಗೆ 3 ಲಕ್ಷ ರೂ. ಸಹಾಯಧನ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ..!!
ನೀರಿನಲ್ಲಿ ಸುಮಾರು ನಾಲ್ಕೈದು ದಿನಗಳಿಂದ ದೇಹದಿಂದಾಗಿ ದೇವು ಸಂಪೂರ್ಣವಾಗಿ ನೀರು ತುಂಬಿಕೊಂಡು ದೇಹದ ಚರ್ಮವು ಸಂಪೂರ್ಣ ಬಿಳಿಯಾಗಿದೆ. ಘಟನಾ ಸ್ಥಳದಲ್ಲಿ ಕುಕನೂರು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಇನ್ನು ಸಂಪೂರ್ಣ ಮಾಹಿತಿ ಲಭ್ಯವಿಲ್ಲ….