local breaking : ಮೇವಿನ ಬಣವೆಗಳಿಗೆ ಬೆಂಕಿ : ಸುಟ್ಟು ಕರಕಲಾಗಿದೆ ನಾಲ್ಕು ಬಣವೆ!! Post author:Prajavikshane Post published:24/02/2025 11:21 pm Post category:BIG NEWS / Breaking News / LOCAL NEWS / ಕುಕನೂರ / ತಾಲೂಕು Post comments:0 Comments Post Views: 448 local breaking : ಮೇವಿನ ಬಣವೆಗಳಿಗೆ ಬೆಂಕಿ : ಸುಟ್ಟು ಕರಕಲಾಗಿದೆ ನಾಲ್ಕು ಬಣವೆ!! ಕುಕನೂರು : ಪಟ್ಟಣದ ಗದಗ್ ಬೈಪಾಸ್ ಹತ್ತಿರದಲ್ಲಿ ಮೇವಿನ ಬಣವೆಗಳಿಗೆ ಆಕಸ್ಮಾತಾಗಿ ಬೆಂಕಿ ಬಿದ್ದು, ಸುಮಾರು 4-5. ಬಣವೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಬೆಂಕಿಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಅಗ್ನಶಾಮಕದಳದಿಂದ ಬೆಂಕಿ ನಂದಿಸುವ ಕಾರ್ಯಚರಣೆ ನಡೆಯುತ್ತಿದೆ. ಕೆಲ ರೈತರು ಇಂದು ಸಾವಿರಾರು ರೂಪಾಯಿ ಕರ್ಚು ಮಾಡಿ ಹೊಟ್ಟು ಮೇವು ಕೂಡಿ ಹಾಕಿದ್ದರು ಎನ್ನಲಾಗಿದೆ. You Might Also Like BREAKING : ಇಂದಿನಿಂದ ಬಿಜೆಪಿ ಚುನಾವಣಾ ಪ್ರಚಾರಕ್ಕೆ ನಟ ಕಿಚ್ಚ ಸುದೀಪ್ ಎಂಟ್ರಿ..!! 18/04/2023 8:28 am LOCAL BIG BREAKING : ರಸ್ತೆ ಅಪಘಾತ : ಬೈಕ್ ಸವಾರ ಸಾವು..!, ಈ ಸಾವಿಗೆ ಕಾರಣ ಯಾರು..? 17/12/2023 9:09 pm FLASH : ಮುಡಾ ಹಗರಣ : ‘ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ 04/09/2024 5:25 pm Leave a Reply Cancel replyCommentEnter your name or username to comment Enter your email address to comment Enter your website URL (optional) Save my name, email, and website in this browser for the next time I comment.