PV NEWS : ಕೊಪ್ಪಳ ಉಪ ವಿಭಾಗಾಧಿಕಾರಿಯಾಗಿ ಪ್ರಕಾಶ್ ಎಂ. ನಾಶಿ ನೇಮಕ!!

ಯಲಬುರ್ಗಾ ತಹಸೀಲ್ದಾರ್‌ಗೆ ಬಡ್ತಿ; ಮಹಬೂಬ್ ಜಿಲಾನಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ ವರ್ಗಾವಣೆ!
PV NEWS ಕನ್ನಡ 24×7 |
ಕೊಪ್ಪಳ, ಅ. 29 : ಜಿಲ್ಲೆಯ ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿಯಾಗಿ ಯಲಬುರ್ಗಾ ತಾಲೂಕಿನಲ್ಲಿ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಕಾಶ್ ಎಂ. ನಾಶಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
