SPORTS NEWS : ಭಾರತಕ್ಕೆ ಆಘಾತ…! ಪ್ರಮುಖ ಮೂರು ವಿಕೇಟ್ ಉರುಳಿಸಿದ ರಶೀದ್ ಖಾನ್..!
ಕ್ರೀಡಾ ಸುದ್ದಿ : ಪ್ರಜಾ ವೀಕ್ಷಣೆ ಸುದ್ದಿ ಜಾಲ ಟಿ20 ವಿಶ್ವಕಪ್ 2024ರ ಸೂಪರ್ 8 ಸುತ್ತಿನಲ್ಲಿ ಇಂದು ಭಾರತ, ಅಫ್ಘಾನಿಸ್ತಾನ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯಕ್ಕೆ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಟಾಸ್ ಗೆದ್ದಿರುವ ಟೀಂ ಇಂಡಿಯಾ ನಾಯಕ ರೋಹಿತ್…