LOCAL EXPRESS : ಗುದ್ನೇಶ್ವರ ದೇವಸ್ಥಾನದ ಜಮೀನು ಉಳಿವಿಗಾಗಿ ಗ್ರಾಮಸ್ಥರು “ಕೊಪ್ಪಳ ಚಲೋ”..!
ಕುಕುನೂರು : ತಾಲೂಕಿನ ಗುದ್ನೆಪ್ಪನಮಠ ಗ್ರಾಮದಲ್ಲಿ ಕೊಪ್ಪಳ ಜಿಲ್ಲಾ ಆಡಳಿತದಿಂದ ನೂತನ ಕುಕನೂರು ತಹಸಿಲ್ದಾರ್ ಕಾರ್ಯಾಲಯ ಹಾಗೂ ಕೋರ್ಟ್ ಮತ್ತು ಬುದ್ಧ ಬಸವ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಗ್ರಾಮದಲ್ಲಿರುವ ದೇವಸ್ಥಾನದ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾಗಿರುವುದನ್ನು ಖಂಡಿಸಿ ಗ್ರಾಮಸ್ಥರು ಪೂಜ್ಯಶ್ರೀ ಪ್ರಭುಲಿಂಗ…