FLASH NEWS : ಹಿಂದೂ ಕಾರ್ಯಕರ್ತೆ ಚೈತ್ರ ಕುಂದಾಪುರಳ ಮತ್ತೊಂದು ಕರ್ಮಕಾಂಡ ಬಯಲು..!!

You are currently viewing FLASH NEWS : ಹಿಂದೂ ಕಾರ್ಯಕರ್ತೆ ಚೈತ್ರ ಕುಂದಾಪುರಳ ಮತ್ತೊಂದು ಕರ್ಮಕಾಂಡ ಬಯಲು..!!

ಬೆಂಗಳೂರು : ಹಿಂದೂ ಕಾರ್ಯಕರ್ತೆ, ಆರೋಪಿ ಚೈತ್ರ ಕುಂದಾಪುರಳ ಮತ್ತೊಂದು ಕರ್ಮಕಾಂಡ ಬಯಲಾಗಿದ್ದು, ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬಟಾಬಯಲಾಗಿದೆ.

BIG BREAKING : ಮುಂದಿನ ನಾಲ್ಕು ದಿನಗಳಲ್ಲಿ ರಾಜ್ಯದ ಕೆಲವೆಡೆ ಭಾರೀ ಮಳೆ..!!

ರಾಜ್ಯದಲ್ಲಿ ಬಾರೀ ಸಂಚಲನ ಮೂಡಿಸುತ್ತಿರುವ ಆರೋಪಿ ಚೈತ್ರ ಕುಂದಾಪುರಳ ವಂಚನೆ ಪ್ರಕರಣಗಳು, ಇದೀಗ ಇನ್ನೊಂದು ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರಗಳ ಮೇಲೆ ಎಫ್ ಐ ಆರ್ ದಾಖಲಾಗಿದೆ. ಮೀನುಗಾರಿಕೆ ಮಾಡಿಕೊಂಡಿದ್ದ ಪ್ರತಿಯೊಬ್ಬನಿಗೆ ಬಟ್ಟೆ ಅಂಗಡಿ ಇಟ್ಟು ಕೊಡಿಸುವುದಾಗಿ ಹೇಳಿ ಸುಮಾರು 5 ಲಕ್ಷ ರೂಪಾಯಿ ಪಡೆದುಕೊಂಡು ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

KOPPAL NEWS : ಫ್ರೀ ಟಿಕೆಟ್ ಎಫೆಕ್ಟ್, ಬಸ್ ಗಳಿಗಾಗಿ ವಿದ್ಯಾರ್ಥಿಗಳ ಪರದಾಟ

 

 

Leave a Reply

error: Content is protected !!