LOCAL EXPRESS : ಮಂಗಳೂರು ಹಾಗೂ ಕುದುರೆಮೋತಿ ಗ್ರಾಮದಲ್ಲಿ ಭಾರೀ ಮೌಲ್ಯದ ಸ್ವತ್ತುಗಳನ್ನು ಕಳ್ಳತನ ಮಾಡಿದ್ದ 5 ಜನ ಕದೀಮರ ಬಂಧನ!!

ಕುಕನೂರು : ಕಳೆದ ಒಂದು ವಾರದ ಹಿಂದೆ ತಾಲೂಕಿನ ಮಂಗಳೂರು ಹಾಗೂ ಕುದುರೆಮೋತಿ ಗ್ರಾಮಗಳಲ್ಲಿ ಪ್ರತೇಕ ಎರಡು ಕಳ್ಳತನ ಪ್ರಕರಣಗಳು ದಾಖಲಾಗಿತ್ತು. ಮಂಗಳೂರು ಗ್ರಾಮದ ಹಿರೇಹಳ್ಳಕ್ಕೆ ಬ್ರಿಜ್ಡ್ ಕಮ್ ಬ್ಯಾರೇಜ್‌ಗೆ ನೀರು ತಡೆ ಹಿಡಿಲು ಅಳವಡಿಸಿದ್ದ ಕ್ರಿಸ್ಟ್ ಗೇಟ್ ಕಳ್ಳತನವಾಗಿವೆ ಎಂದು…

0 Comments

Breaking : ಇಸ್ರೋ ಕೇಂದ್ರಕ್ಕೆ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ, ನಾಡಿದ್ದು ಪ್ರಧಾನಿ ಮೋದಿ ಭೇಟಿ.!!

ಬೆಂಗಳೂರು : "ಚಂದ್ರಯಾನ-3" ಯಶಸ್ವಿಯಾದ ಹಿನ್ನೆಲೆಯಲ್ಲಿ ಇಸ್ರೋ ಕೇಂದ್ರಕ್ಕೆ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ ನೀಡಲಿದ್ದಾರೆ. ನಾಡಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭೇಟಿಯಾಗಲಿದ್ದಾರೆ. "ಚಂದ್ರಯಾನ-3" ಸಾಫ್ಟ್ ಲ್ಯಾಂಡಿಂಗ್ ಆದ ಬೆನ್ನಲ್ಲೇ, ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವ ಸಲುವಾಗಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು…

0 Comments

BIG BREAKING : ಚಂದ್ರಯಾನ -3 ಯಶಸ್ವಿ : ಭಾರತ ಈಗ ಚಂದ್ರನ ಮೇಲೆ..!!

ಭಾರತ ಈಗ ಚಂದ್ರನ ಮೇಲೆ ಎಂದ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್‌ ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾನ್) ಒಳಗೊಂಡಿರುವ ಎಲ್‌ಎಂ ಇಂದು ಸಂಜೆ 6:05 ಕ್ಕೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಟಚ್‌ಡೌನ್ ಮಾಡಿದೆ. ಇಸ್ರೋ ವಿಜ್ಞಾನಿಗಳ ಸತತ…

0 Comments

BIG BREAKING : ಚಂದ್ರನ ಲ್ಯಾಂಡ್‌ ಆಗುತ್ತಿರುವ ವಿಕ್ರಮ್‌ ಲ್ಯಾಂಡರ್‌ನ ನೇರ ಪ್ರಸಾರ..!!

ಚಂದ್ರಯಾನ-3ರ ಅತೀ ಕೂತುಹಲಕಾರಿಯಾಗಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯಲಿದ್ದು, ಅದರ ನೇರ ಪ್ರಸಾರವು ಇಸ್ರೋ ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವಿಕ್ಷೀಸಬಹುದು. https://www.youtube.com/watch?v=DLA_64yz8Ss

0 Comments

LOCAL EXPRESS : ಕ್ರೀಡಾ ಕೂಟದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದ ಪಿಎಸ್‌ಐ ಟಿ. ಗುರುರಾಜ್‌

ಕುಕನೂರು : ಪಟ್ಟಣದ ಶ್ರೀ ಗವಿಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ 2023-24 ನೇ ಸಾಲಿನ ಕುಕನೂರ ಪೂರ್ವ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟ ಇಂದು ನಡೆಯುತ್ತಿದ್ದು, ಈ ಕ್ರೀಡಾ ಕೂಟದಲ್ಲಿ ಕುಕನೂರ ಪೂರ್ವ ವಲಯಕ್ಕೆ ಒಳಪಡುವ ಏಳು ಸರ್ಕಾರಿ ಹಾಗೂ ಅನುಧಾನಿತ,…

0 Comments

BREAKING : “ಚಂದ್ರಯಾನ-3ರ” ವಿಜ್ಞಾನಿಗಳ ಪರಿಶ್ರಮ ಯಶಸ್ವಿ ಆಗಲಿ ಎಂದು ಸಿಎಂ ಸಿದ್ದು ಟ್ವೀಟ್‌..!!

ಬೆಂಗಳೂರು : "ಕೋಟ್ಯಂತರ ಭಾರತೀಯರು ಕಾತುರದಿಂದ ಕಾಯುತ್ತಿರುವ ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿಯಲಿ, ಆ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿಗಳ ದಶಕಗಳ ಪರಿಶ್ರಮ ಕೈಗೂಡಲಿ ಎಂದು ಹಾರೈಸುತ್ತೇನೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

0 Comments

BIG BREAKING : ಚಂದ್ರಯಾನ-3 ಲ್ಯಾಂಡಿಂಗ್ : ಮಹತ್ವದ ಘೋಷಣೆ ಮಾಡಿದ ಇಸ್ರೋ..!!

ಚಂದ್ರಯಾನ-3 ಲ್ಯಾಂಡಿಂಗ್ ಕುರಿತು ಇಸ್ರೋ ವಿಜ್ಞಾನಿಗಳು ಇದೀಗ ಮಹತ್ವದ ಘೋಷಣೆ ಮಾಡಿದ್ದಾರೆ. ಸ್ವಯಂಚಾಲಿತ ಲ್ಯಾಂಡಿಂಗ್ ಸೀಕ್ವೆನ್ಸ್ (ALS) ಪ್ರಾರಂಭಕ್ಕೆ ಎಲ್ಲವೂ ಸಿದ್ಧವಾಗಿದೆ. ಸಂಜೆ 5 ಗಂಟೆ 44 ನಿಮಿಷ ಸುಮಾರಿಗೆ ಗೊತ್ತುಪಡಿಸಿದ ಸ್ಥಳದಲ್ಲಿ ಲ್ಯಾಂಡರ್ ಮಾಡ್ಯೂಲ್ (LM) ಆಗಮನದ ನಿರೀಕ್ಷೆ ಇದೆ.…

0 Comments

LOCAL EXPRESS : ಸೋಲು ಗೆಲುವಿನ ದಾರಿಗೆ ಮುನ್ನಡಿಯಾದರೆ, ಪರಿಶ್ರಮ ಗೆಲುವಿನ ತಳಹದಿ : ಸಿದ್ದಯ್ಯ ಉಳಾಗಡ್ಡಿ

ಕುಕನೂರು : "ಒಬ್ಬ ಯಶಸ್ವಿ ವ್ಯಕ್ತಿಯ ಹಿಂದಿನ ಎರಡು ಗುಟ್ಟು, ಸೋಲು ಮತ್ತು ಪರಿಶ್ರಮ, ಸೋಲು ಗೆಲುವಿನ ದಾರಿಗೆ ಮುನ್ನಡಿಯಾದರೆ, ಪರಿಶ್ರಮ ಗೆಲುವಿನ ತಳಹದಿ" ಎಂದು ಕುಕನೂರು ಪಟ್ಟಣ ಪಂಚಾಯತ್ ಸದಸ್ಯ ಸಿದ್ದಯ್ಯ ಉಳಾಗಡ್ಡಿ ಹೇಳಿದರು. ಪಟ್ಟಣದ ಗವಿಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ…

0 Comments

BREAKING : ಕಾವೇರಿ ನೀರು ಹಂಚಿಕೆ ವಿವಾದ : ಇಂದು ಮಹತ್ವದ ಸರ್ವಪಕ್ಷ ಸಭೆ!

ಬೆಂಗಳೂರು : ಕಾವೇರಿ ನದಿ ನೀರು ಬಿಡುಗಡೆಗೆ ನಿರ್ದೇಶನ ಬಯಸಿ ತಮಿಳುನಾಡು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಪುರಸ್ಕರಿಸಿದೆ. ಅದು ಅಲ್ಲದೇ ಕಾವೇರಿ ವಿಚಾರಣೆಗೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ರಚನೆ ಮಾಡಿದೆ. ಹೀಗಾಗಿ ಇಂದು ರಾಜ್ಯದಲ್ಲಿ ಮಹತ್ವದ ಸರ್ವಪಕ್ಷ…

0 Comments

BIG NEWS : ಸರ್ಕಾರದಿಂದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಇನ್ಮುಂದೆ ಗ್ರಾಮಗಳಲ್ಲೇ ‘ಮೋಜಣಿ ಸೇವೆ’ ಲಭ್ಯ..!

ಬೆಂಗಳೂರು : ರಾಜ್ಯದ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಇರುವಂತ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ಮೋಜಣಿ ಸೇವೆ ದೊರೆಯಲಿದೆ. ಈ ಮೂಲಕ ರಾಜ್ಯದ ಗ್ರಾಮೀಣ ಜನತೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಗುಡ್ ನ್ಯೂಸ್ ನೀಡಲಾಗಿದೆ. ಇನ್ಮುಂದೆ ಗ್ರಾಮ ಪಂಚಾಯತಿ ಕಚೇರಿಗಳಲ್ಲಿನ ಬಾಪೂಜಿ ಸೇವಾ…

0 Comments
error: Content is protected !!