LOCAL EXPRESS : ‘ದಯಮಾಡಿ ಬನ್ನಿ’ ಎಂದು ನಿರೂಪಕನ ಗೋಗರೆತ : ಅಧಿಕಾರಿಗಳ ವಿರುದ್ಧ ಶಾಸಕರ ಸಿಡಿಮಿಡಿ..!!
ಕುಕನೂರು : 'ಸರ್ಕಾರಿ ಕಾರ್ಯಕ್ರಮದಲ್ಲಿ ಖಾಸಗಿ ಕಾರ್ಯಕ್ರಮದಂತೆ ದಯಮಾಡಿ ಬನ್ನಿ ದಯಮಾಡಿ ಬನ್ನಿ' ಎಂದು ಗೋಗರೆದ ನಿರೂಪಕನಿಗೆ ಮೈಕ್ ಕಸಿದುಕೊಂಡು 'ಈ ರೀತಿ ಹೇಳಬೇಡಿ, ಇದೊಂದು ಸರ್ಕಾರಿ ಕಾರ್ಯಕ್ರಮ, ವಯಕ್ತಿಕ ಕಾರ್ಯಕ್ರಮವಲ್ಲ ಬರೋರು ಬರ್ತಾರೆ, ಅಷ್ಟೊಂದು ಅಂಗಲಾಚಿ ಹೇಳುವ ಅಗತ್ಯವಿಲ್ಲ ಎಂದು…