LOCAL NEWS : ನ.27 ರಂದು ವಿಕಲಚೇತನರಿಗೆ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆ ಆಯೋಜನೆ

ಪ್ರಜಾವೀಕ್ಷಣೆ ಸುದ್ದಿಜಾಲ :- LOCAL NEWS : ನ.27 ರಂದು ವಿಕಲಚೇತನರಿಗೆ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆ ಆಯೋಜನೆ ವಿಜಯನಗರ (ಹೊಸಪೇಟೆ) : ಜಿಲ್ಲೆಯ ವಿಕಲಚೇತನರಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ನ.27 ರಂದು ಹಮ್ಮಿಕೊಳ್ಳಲಾಗಿದೆ ಎಂದು…

0 Comments

LOCAL NEWS : ಸಾರಿಗೆ ಸಿಬ್ಬಂದಿಗಳು ಆರೋಗ್ಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ : ಆರ್.ವಿ.ಪುರಾಣಿಕ್

ಪ್ರಜಾವೀಕ್ಷಣೆ ಸುದ್ದಿಜಾಲ :- LOCAL NEWS : ಸಾರಿಗೆ ಸಿಬ್ಬಂದಿಗಳು ಆರೋಗ್ಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ : ಆರ್.ವಿ.ಪುರಾಣಿಕ್ ಉಚಿತ ಅರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ವಿಜಯನಗರ (ಹೊಸಪೇಟೆ) : ನಿತ್ಯ ಸಾರ್ವಜನಿಕ ಸೇವೆಯಲ್ಲಿ ಕಾರ್ಯನಿರತರಾಗಿರುವ ಸಾರಿಗೆ…

0 Comments

JOB ALERT : ಗ್ರಾಫಿಕ್ಸ್ ಡಿಸೈನಿಂಗ್, ವಿಡಿಯೋ ಎಡಿಟಿಂಗ್ ತರಬೇತಿಗಾಗಿ ಅರ್ಜಿ ಅಹ್ವಾನ..!

ಗ್ರಾಫಿಕ್ಸ್ ಡಿಸೈನಿಂಗ್, ವಿಡಿಯೋ ಎಡಿಟಿಂಗ್ ತರಬೇತಿಗಾಗಿ ಅರ್ಜಿ ಅಹ್ವಾನ..! ವಿಜಯನಗರ (ಹೊಸಪೇಟೆ) : ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಮತ್ತು ಇಂದಿರಾಗಾAಧಿ ವೃತ್ತಿ ಅಭಿವೃದ್ಧಿ ಕೇಂದ್ರದ ವತಿಯಿಂದ ಪ್ರಸಕ್ತ ಸಾಲಿಗೆ ಮ್ಯಾನ್ಯೂವಲ್ ಸ್ಕಾಂವೆAಜರ್ಸ್ ಮತ್ತು ಅವರ ಅವಲಂಭಿತ ಯುವಕ ಮತ್ತು…

0 Comments

LOCAL NEWS : ಅಂಗವಿಕಲರ ಪ್ರತಿಭೆ, ಸಾಮರ್ಥ್ಯ ಗುರುತಿಸಿ ಪ್ರೋತ್ಸಾಹಿಸಬೇಕು: ಎಂ.ಎಸ್ ದಿವಾಕರ್

ಅಂಗವಿಕಲರ ಪ್ರತಿಭೆ, ಸಾಮರ್ಥ್ಯ ಗುರುತಿಸಿ ಪ್ರೋತ್ಸಾಹಿಸಬೇಕು: ಎಂ.ಎಸ್ ದಿವಾಕರ್ ವಿಜಯನಗರ (ಹೊಸಪೇಟೆ) : ಅಂಗವಿಕಲರನ್ನು ಗೌರವದಿಂದ ಕಾಣುತ್ತಾ, ಅವರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿ, ಪ್ರೋತ್ಸಾಹಿಸುವುದು ಅತ್ಯಂತ ಮುಖ್ಯ. ಎಲ್ಲರ ಸಮಾನತೆ ಮತ್ತು ಒಳಗೊಳ್ಳುವಿಕೆಯ ಮೂಲಕ ನಿಜವಾದ ಸಾಮಾಜಿಕ ಬದಲಾವಣೆ ಸಾಧ್ಯ…

0 Comments

BREAKING : ಭೀಕರ ಅಪಘಾತ : ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು…!!

ಪ್ರಜಾ ವೀಕ್ಷಣೆ ಸುದ್ದಿ ಜಾಲ : BREAKING : ಭೀಕರ ಅಪಘಾತ : ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು...!! ಹೊಸಪೇಟೆ : ಬೆಳ್ಳಂ ಬೆಳಗ್ಗೆ ಹೊಸಪೇಟೆ ಬೈಪಾಸ್ ನಲ್ಲಿ ಭೀಕರ ಅಪಘಾತವಾಗಿದೆ. ನಿಂತಿದ್ದ ಲಾರಿಗೆ ಬೈಕ್ ಸವಾರ ಹಿಂದುಗಡೆಯಿಂದ ಡಿಕ್ಕಿ ಹೊಡೆದಿದ್ದು,…

0 Comments

LOCAL NEWS :ಅಧಿಕಾರಿಗಳಿಗೆ ಸಾಮಾಜಿಕ ಕಳಕಳಿ ಇರಬೇಕೆಂಬುದು ಸದನ ಸಮಿತಿಯ ಮನವಿಯಾಗಿದೆ : ಪಿ.ಎಂ.ನರೇಂದ್ರಸ್ವಾಮಿ

ಎಸ್ಸಿ ಎಸ್ಟಿ ಕಲ್ಯಾಣ ಸಮಿತಿ ಸಭೆ....!! ಅಧಿಕಾರಿಗಳಿಗೆ ಸಾಮಾಜಿಕ ಕಳಕಳಿ ಇರಬೇಕೆಂಬುದು ಸದನ ಸಮಿತಿಯ ಮನವಿಯಾಗಿದೆ : ಪಿ.ಎಂ.ನರೇಂದ್ರಸ್ವಾಮಿ ಹೊಸಪೇಟೆ : ವಿವಿಧ ಇಲಾಖೆಗಳ ಅನುಷ್ಠಾಣಾಧಿಕಾರಿಗಳು ಸಾಮಾಜಿಕ ಕಳಕಳಿ ಇಟ್ಟುಕೊಂಡು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯೋಜನೆಗಳ ಮತ್ತು ಕಾರ್ಯಕ್ರಮಗಳ…

0 Comments

LOCAL NEWS : ಜಲ ಜೀವನ ಮಿಷನ್ ಅನುಷ್ಠಾನ: ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಗಾರ

ಹೊಸಪೇಟೆ (ವಿಜಯನಗರ) : ಜಲ ಜೀವನ ಮಿಷನ್ ಅನುಷ್ಠಾನದ ಕುರಿತು ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಗಾರ ನಡೆಯಿತು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಡಿಯಲ್ಲಿ ವಿಶ್ವ…

0 Comments

LOCAL NEWS : ಅಪಘಾತಮಾಡಿ ಪರಾರಿಯಾದ ಬೈಕ್ ಸವಾರ : ಪ್ರಕರಣ ದಾಖಲು!

ಅಪಘಾತಮಾಡಿ ಪರಾರಿಯಾದ ಬೈಕ್ ಸವಾರ: ಪ್ರಕರಣ ದಾಖಲು ಹೊಸಪೇಟೆ (ವಿಜಯನಗರ) : ಮರಿಯಮ್ಮನಹಳ್ಳಿಯ ಹೊರ ವಲಯದ ಕೂಡ್ಲಿಗಿ ಕಡೆಯಿಂದ ಹೊಸಪೇಟೆಗೆ ಹೋಗುವ ಎನ್.ಹೆಚ್.50ರ ರಸ್ತೆಯಲ್ಲಿ ಕೆಂಪು ಬಣ್ಣದ ಅವೆಂಜರ್ ಮೋಟರ್ ಸೈಕಲ್‌ನ ವಾಹನ ಚಾಲಕ ಅಪಘಾತಮಾಡಿ ಪರಾರಿಯದ ಬಗ್ಗೆ ಮರಿಯಮ್ಮನಹಳ್ಳಿ ಪೊಲೀಸ್…

0 Comments

LOCAL NEWS : ವಿಜಯನಗರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸೋಣ: ಎಂ.ಎಸ್.ದಿವಾಕರ

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಜಿಲ್ಲಾಧಿಕಾರಿಗಳಿಂದ ರಾಷ್ಟ್ರ ಧ್ವಜಾರೋಹಣ ವಿಜಯನಗರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸೋಣ: ಎಂ.ಎಸ್.ದಿವಾಕರ ಹೊಸಪೇಟೆ (ವಿಜಯನಗರ) : ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ವಿಜಯನಗರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸೋಣ…

0 Comments

TODAY SPECIAL : ಇಂದು ಹೈದರಾಬಾದ್-ಕರ್ನಾಟಕ ವಿಮೋಚನಾ ದಿನ..!

ಪ್ರಜಾ ವೀಕ್ಷಣೆ ಸುದ್ದಿಜಾಲ :- ಹೈದರಾಬಾದ್-ಕರ್ನಾಟಕ ವಿಮೋಚನಾ ದಿನವನ್ನು ಅಧಿಕೃತವಾಗಿ ಕಲ್ಯಾಣ-ಕರ್ನಾಟಕ ವಿಮೋಚನಾ ದಿನ ಎಂದು ಕರೆಯಲಾಗುತ್ತದೆ (ವಿಮೋಚನಾ ದಿವಸ್ ) ಬೀದರ್ ಜಿಲ್ಲೆ , ಕಲಬುರಗಿ ಜಿಲ್ಲೆ , ಯಾದಗಿರಿ ಜಿಲ್ಲೆ , ರಾಯಚೂರು ಜಿಲ್ಲೆ , ಬಳ್ಳಾರಿ ಜಿಲ್ಲೆ ಮತ್ತು ಕೊಪ್ಪಳ ಜಿಲ್ಲೆ…

0 Comments
error: Content is protected !!