LOCAL NEWS : ರೈತರ ಜೀವನ ಮಟ್ಟ ಸುಧಾರಿಸಲು “ಕೃಷಿಭಾಗ್ಯ-ಯೋಜನೆ” ಸಹಾಯಕಾರಿ : ಕೃಷಿ ಉಪ ನಿರ್ದೇಶಕ ಎಸ್.ಯರಗೋಪ್ಪ
PV ನ್ಯೂಸ್ ಡೆಸ್ಕ್- ಕುಕನೂರು : 'ಬರಪೀಡಿತ ಪ್ರದೇಶಗಳಲ್ಲಿ ಸುಸ್ಥಿರ ಕೃಷಿಯನ್ನು ಉತ್ತೇಜಿಸಿ ಬೆಳೆ ಉತ್ಪಾದಕತೆ ಮತ್ತು ರೈತರ ಜೀವನ ಮಟ್ಟ ಸುಧಾರಿಸಲು ರಾಜ್ಯ ಸರಕಾರ ಕೃಷಿಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಇದು ರೈತರಿಗೆ ವರದಾನವಾಗಿದೆ. ಈ ತಾಲೂಕಿನ ಎಲ್ಲಾ ರೈತರು…