JOB NEWS : ಎನಿ ವೇರ್ ನೋಂದಣಿ ವ್ಯವಸ್ಥೆ ವಿಜಯನಗರ ಜಿಲ್ಲೆಗೂ ವಿಸ್ತರಣೆ : ಸರ್ಕಾರಿ ವಕೀಲರ ಹುದ್ದೆಗೆ ನೇಮಕಾತಿ ಅಧಿಸೂಚನೆ!
ಎನಿ ವೇರ್ ನೋಂದಣಿ ವ್ಯವಸ್ಥೆ ವಿಜಯನಗರ ಜಿಲ್ಲೆಗೂ ವಿಸ್ತರಣೆ ಹೊಸಪೇಟೆ (ವಿಜಯನಗರ) : 2024-25ಸಾಲಿನ ಆಯವ್ಯಯ ಭಾಷಣದಲ್ಲಿ ಎನಿ ವೇರ್ (any where) ನೋಂದಣಿ ವ್ಯವಸ್ಥೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದೆಂದು ಸರ್ಕಾರದಿಂದ ಘೋಷಿಸಲಾಗಿದೆ. ಈ ವ್ಯವಸ್ಥೆಯನ್ನು ಬೆಂಗಳೂರು ನಗರ ಜಿಲ್ಲೆಯಲ್ಲಿ 2011ರಲ್ಲಿ,…