LOCAL NEWS : 87ನೇ ಕನ್ನಡ ಜ್ಯೋತಿ ಹೊತ್ತೆ ರಥಯಾತ್ರೆ ವಿಜೃಂಭಣೆಯಿಂದ ಸ್ವಾಗತ!
ಮಂಡ್ಯದಲ್ಲಿ ನಡೆಯುವತಿರುವ 87ನೇ ಕನ್ನಡ ಜ್ಯೋತಿ ಹೊತ್ತೆ ರಥಯಾತ್ರೆ ವಿಜೃಂಭಣೆಯಿಂದ ಸ್ವಾಗತ!! ಶಿರಹಟ್ಟಿ: ಪಟ್ಟಣಕ್ಕೆ ಇಂದು ಮಂಡ್ಯದಲ್ಲಿ ನಡೆಯುತ್ತಿರುವ 87ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತು ಕನ್ನಡದ ರಥಯಾತ್ರೆಯ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್…