BREAKING: ಪ್ಲೆಸಿಸ್-ಕೊಹ್ಲಿ ಜುಗಲ್ ಬಂದಿ ಆಟಕ್ಕೆ ಒಲಿದ ಗೆಲುವು!
2023ರ IPLನ ಇಂದು 2ನೇಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೇಂಜರ್ಸ್ ಬೆಂಗಳೂರು ಅಮೋಘ 8 ವಿಕೆಟ್ ಜಯ ಸಾಧಿಸಿದ್ದು, ನಾಯಕ ಫಾಫ್ ಡು ಪ್ಲೆಸಿಸ್-ವಿರಾಟ್ ಕೊಹ್ಲಿ ಜುಗಲ್ ಬಂದಿ ಆಟದಿಂದ ಗೆಲುವಿನ ನಗೆ ಬೀರಿತು, ಮುಂಬೈ ನೀಡಿದ್ದ 172…