ಕುಕನೂರಿನಲ್ಲಿ ಸಿಡಿಲು ಬಡಿದು ಮರಕ್ಕೆ ಬೆಂಕಿ

ಕುಕುನೂರು : ಪಟ್ಟಣದಲ್ಲಿ ಶುಕ್ರವಾರ ಗುಡುಗು ಸಿಡಿಲು, ಗಾಳಿ ಸಹಿತ ತುಂತುರು ಮಳೆಯಾಗಿದ್ದು.ಈ ಸಂದರ್ಭದಲ್ಲಿ ಪಟ್ಟಣದ ತಹಶೀಲ್ದಾರ್ ಕಚೇರಿ ಸಮೀಪದ ಶ್ರೀ ಭೀಮಾಂಬಿಕಾ ದೇವಸ್ಥಾನದ ಆವರಣದಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ಬಡೆದು ತೆಂಗಿನ ಗಿಡಕ್ಕೆ ಬಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತು. ವಿಷಯ…

0 Comments

ರಾಜಕಾರಣ ವ್ಯಾಪರವಲ್ಲ ಇದೊಂದು ಸಮಾಜ ಸೇವೆ : ರಾಯರೆಡ್ಡಿ

ಕುಕನೂರು : ರಾಜಕೀಯ ಮಾಡೋದು ಅಂದ್ರೆ ಅದು ಸಮಾಜ ಸೇವೆ ವ್ಯಾಪಾರವಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು. ತಾಲೂಕಿನ ದ್ಯಾoಪುರ ಗ್ರಾಮದಲ್ಲಿ ನೆಡೆದ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿಗೆ ಮತ ಹಾಕುವುದರಿಂದ ಏನು…

0 Comments

Breaking news: ಏಪ್ರಿಲ್ 17ರಂದು ಬಸವರಾಜ್ ರಾಯರೆಡ್ಡಿ ನಾಮಪತ್ರ ಸಲ್ಲಿಕೆ

ಯಲಬುರ್ಗಾ : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಇದೇ ಏಪ್ರಿಲ್ 17ರಂದು ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಉಮೇದುವಾರಿಕೆ ಬಯಸಿ ನಾಮಪತ್ರ ಸಲ್ಲಿಸಲಿದ್ದಾರೆ. ಯಲಬುರ್ಗಾ ಪಟ್ಟಣದನೆಡೆದ ಸಭೆಯೊಂದರಲ್ಲಿ…

0 Comments

ಆಮಿಷಕ್ಕಾಗಿ ಬಿಜೆಪಿ ಸೇರ್ಪಡೆ : ರಾಯರಡ್ಡಿ

ಯಲಬುರ್ಗಾ ಕ್ಷೇತ್ರದ,ಮತ್ತು ರಾಜ್ಯದ ಮತದಾರನ್ನು ದಾರಿ ತಪ್ಪಿಸುತ್ತಾ, ಅವರಿಗೆ ಸೀರೆ, ಹಣ, ಕುಕ್ಕರ್ ಇನ್ನೂ ಹಲವಾರು ಆಮಿಷಗಳನ್ನು ನೀಡುತ್ತಾ ಅವರನ್ನು ತಮ್ಮತ್ತ ಸೆಳೆದು ಮತ ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು…

0 Comments

ದೇಶದ ಭವಿಷ್ಯಕ್ಕಾಗಿ ನಿಮ್ಮದೊಂದು ಮತ ಅಮೂಲ್ಯ: ವಾಸುದೇವ ಪೂಜಾರ

ಗಜೇಂದ್ರಗಡ: ದೇಶದ ಸುಭದ್ರ ಭವಿಷ್ಯಕ್ಕಾಗಿ ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ತಾಲೂಕು ಪಂಚಾಯತ ನರೇಗಾ ಸಹಾಯಕ ನಿರ್ಧೇಶಕರಾದ ವಾಸುದೇವ ಪೂಜಾರ ಹೇಳಿದರು.         ಗಜೇಂದ್ರಗಡ ತಾಲೂಕಿನ ರಾಂಪೂರ ಗ್ರಾಮ ಪಂಚಾಯತ ವ್ಯಾಪ್ತಿಯ ಕೊಡಗಾನೂರು ಗ್ರಾಮದಲ್ಲಿ ಜಲಸಂಜೀವಿನಿ ಯೋಜನೆಯಡಿ…

0 Comments

IMPORTANT : ಚುನಾವಣೆಗೆ ಸಂಬಂಧಿತ ದೂರುಗಳು ಇದ್ದರೆ ಈ ನಂಬರ್ ಗೆ ಕಾಲ್ ಮಾಡಿ..!

ಕೊಪ್ಪಳ : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ಚುನಾವಣಾ ದೂರುಗಳನ್ನು ಸಲ್ಲಿಸಲು ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ದೂರು ನಿರ್ವಹಣಾ ಕೋಶ ಸ್ಥಾಪಿಸಲಾಗಿದೆ. ರಾಜ್ಯಾಧ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯ ಸಾರ್ವಜನಿಕರು ಚುನಾವಣೆಗೆ ಸಂಬಂಧಿತ ಎಲ್ಲಾ ರೀತಿಯ ದೂರುಗಳನ್ನು 24*7…

0 Comments

ಬನ್ನಿಕೊಪ್ಪದಲ್ಲಿ ಬಣವೆಗಳಿಗೆ ಬೆಂಕಿ : ಸುಮಾರು 2ಲಕ್ಷ ರೂ.ಮೌಲ್ಯದ ಮೇವು ನಾಶ

ಕುಕನೂರು: ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಿಂದಾಗಿ ರೈತರಾದ ಬಸನಗೌಡ ಅಗಸಿಮುಂದಿನ  ಎಂಬುವರಿಗೆ ಸೇರಿದ ಏಳು ಟ್ರಾಕ್ಟರ್ ಮೇವು ಮತ್ತು ಹೊಟ್ಟಿನ ಬಣವೆಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ಹತ್ತಿಕೊಂಡಿರುವ ವಿಷಯವನ್ನು ಅಗ್ನಿಶಾಮಕ ಠಾಣೆಗೆ ತಿಳಿಸಿದ್ದರೂ ಸಹಿತ, ಅಗ್ನಿಶಾಮಕ…

0 Comments

ಅಭಿವೃದ್ಧಿಯ ಹರಿಕಾರರು ಜಗಜೀವನ ರಾಮ್ : ಬಸವರಾಜ ಉಳ್ಳಾಗಡ್ಡಿ

 ಯಲಬುರ್ಗಾ         ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ   ರಾಷ್ಟ್ರ ನಾಯಕ ಮಾಜಿ ಉಪ ಪ್ರಧಾನ ಮಂತ್ರಿಗಳಾದ  ಬಾಬು ಜಗಜೀವನ್ ರಾವ್ ರವರ 116ನೇ ಜಯಂತಿಯ ಗೌರವಪೂರ್ವಕ ನಮನಗಳನ್ನು ಸಲ್ಲಿಸಲಾಯಿತು.         ಈ…

0 Comments

ಜೈನ ಸಮುದಾಯದವರಿಂದ ಪಟ್ಟಣದಲ್ಲಿ ಮಹಾವೀರ ಜಯಂತಿ ಆಚರಣೆ

ಕುಕನೂರು ಪಟ್ಟಣದಲ್ಲಿ ಮಂಗಳವಾರ ಜೈನ ಗುರುಗಳಾದ ಮಹಾವೀರರ ಜಯಂತಿಯನ್ನು ತಹಶೀಲ್ದಾರ್ ಕಾರ್ಯಾಲಯದಲ್ಲಿ ಉಪತಹಶೀಲ್ದಾರ್ ಮುರಳಿಧರ್ ರಾವ್ ಕುಲಕರ್ಣಿ ನೇತೃತ್ವದಲ್ಲಿ ಮಹಾವೀರರ ಪೋಟೋಗೆ ಪೂಜೆ ಸಲ್ಲಿಸುವ ಮೂಲಕ ಸಮುದಾಯದ ಮುಖಂಡರ ಜೊತೆಗೂಡಿ ಜಯಂತಿಯನ್ನು ಆಚರಿಸಲಾಯಿತು. ಜೈನ ಸಮುದಾಯದರಿಂದ ಪಟ್ಟಣದಲ್ಲಿರುವ ಜೈನ ಭವನದಲ್ಲಿ ಮಹಾವೀರರ…

0 Comments

BREAKING NEWS : ಭೀಕರ ಅಪಘಾತ : ಸ್ಥಳದಲ್ಲೇ ಓರ್ವ ಸಾವು..!

ಕೊಪ್ಪಳ : ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಬೆಳಗಿನ ಜಾವ ಆರು ಮೂವತ್ತರ ಸುಮಾರಿಗೆ ಬೈಕ್ ಹಾಗೂ ಕಾರ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಚಾಲಕ 50 ವರ್ಷದ ಶಿವಪ್ಪ ಬಿನ್ನಾಳ ಎಂಬವರು ಸ್ಥಳದಲ್ಲಿ ಮೃತಪಟ್ಟಿರುತ್ತಾರೆ. ಸ್ಥಳಕ್ಕೆ…

0 Comments
error: Content is protected !!