ರಂಜಾನ್ ಹಬ್ಬದ ಶುಭಾಶಯಗಳು ಕೋರಿದ KRPP ಅಭ್ಯರ್ಥಿ ಚಾರುಲ್

ಕಾರಟಗಿ : ಇಂದು ಕಾರಟಗಿ ಪಟ್ಟಣದ ಈದ್ಗಾ ಮೈದಾನಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕನಕಗಿರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಡಾ.ಚಾರುಲ್ ವೆಂಕಟರಮಣ ದಾಸರಿ ಭೇಟಿ ನೀಡಿ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳು ಕೋರಿದರು. 2023 ರ ವಿಧಾನಸಭೆ‌ ಚುನಾವಣೆಯಲ್ಲಿ…

0 Comments

ಕ್ಷೇತ್ರದ ಮತದಾರ ಪ್ರಭುಗಳ ಸೇವೆಗಾಗಿ ಮತ್ತೊಮ್ಮೆ ಹಾಲಪ್ಪ ಆಚಾರ್ ಗೆ ಅವಕಾಶ ಕೊಡಿ : C.H. ಪೊಲೀಸ್ ಪಾಟೀಲ.

ಕುಕನೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರರು ಹಾಲಪ್ಪ ಆಚಾರ್ ಮತ ನೀಡುವ ಮೂಲಕ ಕ್ಷೇತ್ರದ ಮತದಾರ ಪ್ರಭುಗಳ ಸೇವೆಗಾಗಿ ಮತ್ತೋಮ್ಮೆ ಆಚಾರ್ ಅವಕಾಶ ಕೊಡಿ ಎಂದು ಸಿ.ಎಚ್.ಪೊಲೀಸ್ ಪಾಟೀಲ ಹೇಳಿದರು. ಕರ್ನಾಟಕದ ವಿಧಾನಸಭೆಯ 2023 ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಯಲಬುರ್ಗಾ…

0 Comments

ಎನ್.ಸಿ.ಪಿಯ ಜಿಲ್ಲಾಧ್ಯಕ್ಷರಾಗಿ ಹನಮಂತಪ್ಪ ಕುರಿ ನೇಮಕ

ಕುಕನೂರು :ರಾಷ್ಟ್ರೀವಾದಿ ಕಾಂಗ್ರೆಸ್ ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷರನ್ನಾಗಿ ಹನಮಂತಪ್ಪ ಕುರಿ ಇವರನ್ನು ನೇಮಕ ಮಾಡಲಾಗಿದೆ ಎಂದು ಎನ್.ಸಿ.ಪಿಯ ರಾಜ್ಯಧ್ಯಕ್ಷ ಆರ್ ಹರಿ ತಿಳಿಸಿದ್ದಾರೆ. ಕುಕನೂರು ಪಟ್ಟಣದಲ್ಲಿ ಶುಕ್ರವಾರ ಎನ್.ಸಿ.ಪಿಯ ರಾಜ್ಯಧ್ಯಾಕ್ಷ ಆರ್ ಹರಿ ಅವರ ನಿವಾಸದಲ್ಲಿ ಹನಮಂತಪ್ಪ ಕುರಿ ಇವರಿಗೆ ಕೊಪ್ಪಳ…

0 Comments

Good News : ನಿವೃತ್ತ ಸರ್ಕಾರಿ ಅಧಿಕಾರಿ ಹಾಗೂ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್‌ ನ್ಯೂಸ್‌..!!

ಬೆಂಗಳೂರು : ಕಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಿವೃತ್ತ ಅಧಿಕಾರಿ ಹಾಗೂ ನೌಕರರಿಗೆ ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರ ನೀಡುವ ಸಲುವಾಗಿ ಇಂದು ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನವನ್ನು (ಆಡಳಿತ ಸುಗಮಗೊಳಿಸಲು) ಕಡ್ಡಾಯಗೊಳಿಸಿದೆ. ಈ…

0 Comments

Viral : ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ಗೆ ರಕ್ತದಲ್ಲಿ ಪತ್ರ ಬರೆದ ಕೊಪ್ಪಳದ ಯುವಕ..!!

ಕೊಪ್ಪಳ : ಆಮ್‌ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿರುವ ಎಂ. ಕೆ ಸಾಹೇಬ್ ನಾಗೇಶನಹಳ್ಳಿ ಅವರಿಗೆ ಜಿಲ್ಲೆಯ ಶರಣಪ್ಪ ಅರಕೇರಿ ಎಂಬಾತ ತನ್ನ ರಕ್ತದಲ್ಲಿ…

0 Comments

ಬೀಕರ ರಸ್ತೆ ಅಪಘಾತ : ಬೈಕ್‌ ಸವಾರ ಸ್ಥಳದಲ್ಲೇ ಮೃತ..!!

ಕೊಪ್ಪಳ : ನಿನ್ನೆ ರಾತ್ರಿ ಕೊಪ್ಪಳ ತಾಲೂಕಿನಲ್ಲಿ ವ್ಯಕ್ತಿ ಓರ್ವನ ಮೇಲೆ ಭಾರಿವಾಹನ ಒಂದು ಹರಿದು ಹೋಗಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಈ ಘಟನೆ ಕೊಪ್ಪಳ ತಾಲೂಕಿನ ಅಲ್ಲಾನಗರದ ಬಳಿ ನಡೆದಿದೆ ಎಂದು ತಿಳಿದು ಬಂದಿದೆ. ಭಾರೀ…

0 Comments

ಚುನಾವಣೆಯಿಂದ ಹಿಂದೆ ಸರಿದ ಶರಣಪ್ಪ ಗುಂಗಾಡಿ.

ಬಿಜೆಪಿಯನ್ನೇ ಬೆಂಬಲಿಸುವುದಾಗಿ ಫೇಸ್ಬುಕ್ ಜಾಲತಾಣಗಳಲ್ಲಿ ಹೇಳಿಕೆ. ಯಲಬುರ್ಗಾ :ಚುನಾವಣೆ ಘೋಷಣೆಗೂ ಮುನ್ನವೇ ನಾನೇ ಬಿಜೆಪಿ ಅಭ್ಯರ್ಥಿ ಎಂದು ಹೇಳಿಕೊಂಡಿದ್ದ ಹಾಗೂ ಬಿಜೆಪಿಯ ಟಿಕೇಟ್ ಹಂಚಿಕೆ ನಂತರ ವರಿಷ್ಠರ ನಡೆಯಿಂದ ನನಗೆ ಸಿಗಬೇಕಿದ್ದ ಬಿಜೆಪಿ ಟಿಕೇಟ್ ದೊರೆಯದ ಹಿನ್ನಲೇ ಪಕ್ಷೇತರನಾಗಿ ೨೦೨೩ರ ವಿಧಾನಸಭಾ…

0 Comments

BREAKING : ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ, ರಾಜ್ಯದ ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?

ಬೆಂಗಳೂರು : ಪ್ರಸ್ತುತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ರಾಜ್ಯದಲ್ಲಿ ಶೇಕಡಾವಾರು 74.64 ಫಲಿತಾಂಶ ಬಂದಿದೆ. ಕಳೆದ ಬಾರಿ 61.88 ಫಲಿತಾಂಶ ಬಂದಿತ್ತು. ಹಾಗಾಗಿ ಈ ಬಾರಿಯ ಫಲಿತಾಂಶ ಉತ್ತಮವಾಗಿದೆ ಎಂದು ಕೆಎಸ್ ಇಎಬಿ ಅಧ್ಯಕ್ಷ…

0 Comments

BREAKING : ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ : ರಾಜ್ಯಕ್ಕೆ ಇವರೇ ಪ್ರಥಮ ಸ್ಥಾನ ಪಡೆದವರು…!

ಬೆಂಗಳೂರು : ಪ್ರಸ್ತುತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ರಾಜ್ಯದಲ್ಲಿ ಶೇಕಡಾವಾರು 74.64 ಫಲಿತಾಂಶ ಬಂದಿದೆ. ಕಳೆದ ಬಾರಿ 61.88 ಫಲಿತಾಂಶ ಬಂದಿತ್ತು. ಹಾಗಾಗಿ ಈ ಬಾರಿಯ ಫಲಿತಾಂಶ ಉತ್ತಮವಾಗಿದೆ ಎಂದು ಕೆಎಸ್ ಇಎಬಿ ಅಧ್ಯಕ್ಷ…

0 Comments
error: Content is protected !!