ಪಟ್ಟಣದಲ್ಲಿ ಭರ್ಜರಿ ಮತಯಾಚನೆ ಮಾಡಿದ ನವಲಿಹಿರೇಮಠ.

ಇಳಕಲ್: ಸಾರ್ವತ್ರೀಕ ವಿಧಾನಸಭಾ ಚುನಾವಣೆ ಹಿನ್ನಲೆ ಕೆ.ಆರ್.ಪಿ.ಪಕ್ಷದ ಅಭ್ಯರ್ಥಿ ಎಸ್.ಆರ್.ನವಲಿ ಹಿರೇಮಠ ಅವರು ಇಲಕಲ್ ನಗರದ ವಾರ್ಡ್ ನಂ 04ರ, ಹೊಸಪೇಟೆ ಗಲ್ಲಿಯಲ್ಲಿ ಮನೆ ಮನೆ ತೆರಳಿ ಮತಯಾಚನೆ ಮಾಡಿದರು. ಇಆ ಸಂದರ್ಭದಲ್ಲಿ ಪಕ್ಷದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಅಭ್ಯರ್ಥಿಗೆ ಹೂ…

0 Comments

ಅದ್ದೂರಿಯಾಗಿ ಸಂಪನ್ನಗೊಂಡ ದುರ್ಗಾದೇವಿಯ ಜಾತ್ರಾಮಹೋತ್ಸವ

ಕುಕನೂರು : ಶ್ರೀ ದುರ್ಗಾದೇವಿಯ ದೇವಸ್ಥಾನದ ಕಳಸಾರೋಣಹ ಹಾಗೂ ದೇವಿಯ ಪಲ್ಲಕ್ಕಿ ಉತ್ಸವದೊಂದಿಗೆ ಜಾತ್ರಾಮಹೋತ್ಸವವು ಅದ್ದೂರಿಯಾಗಿ ಜರುಗಿತು. ತಾಲೂಕಿನ ಚಿಕೆನಕೊಪ್ಪ ಗ್ರಾಮದಲ್ಲಿ ಶುಕ್ರವಾರ ಗ್ರಾಮದ ಆರಾಧ್ಯ ದೇವತೆಯಾದ ಶ್ರೀ ದುರ್ಗಾದೇವಿಯ ದೇವಸ್ಥಾನದ ಕಳಸಾರೋಣಹ ಕಾರ್ಯಕ್ರಮ ನೆಡೆಯಿತು. ಬೆಳ್ಳಿಗ್ಗೆ ದೇವಸ್ಥಾನದಲ್ಲಿ ನೂರಾರು ಭಕ್ತರ…

0 Comments

ಹಾಲಪ್ಪ ಆಚಾರ್ ಪರ ಭರ್ಜರಿ ಮತಯಾಚನೆ ಮಾಡಿದ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ

ಕುಕನೂರು: ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಹಾಲಪ್ಪ ಆಚಾರ್ ಪರ ಬಿಜೆಪಿಯ ರಾಷ್ಟಿçÃಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರು ಬಹಿರಂಗ ಸಭೆಯ ಮೂಲಕ ಭರ್ಜರಿ ಮತಯಾಚನೆ ಮಾಡಿದರು. ಪಟ್ಟಣದ ಶರಣಪ್ಪ ಅರಕೇರಿ ಅವರ ಬಯಲು ಜಾಗೆಯಲ್ಲಿ ಹಾಕಲಾಗಿದ್ದ ಭವ್ಯ…

0 Comments

ಹಾಲಪ್ಪ ಆಚಾರ್ ಗೆಲುವಿಗಾಗಿ ದೀರ್ಘದಂಡ ನಮಸ್ಕಾರ ಹಾಕಿದ ಅಭಿಮಾನಿಗಳು

ಕುಕನೂರುಯಲಬುರ್ಗಾ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಹಾಲಪ್ಪ ಆಚಾರ್ ಗೆಲವು ಸಾಧಿಸಲಿ ಎಂದು ತಾಲೂಕಿನ ವೀರಾಪೂರ ಗ್ರಾಮದಲ್ಲಿ ಅವರ ಅಭಿಮಾನಿಗಳು ದೀರ್ಘ ದಂಡ ನಮಸ್ಕಾರ ಹಾಕಿದ್ದಾರೆ. 2023ರ ಕರ್ನಾಟಕ ಸಾರ್ವತ್ರಿಕ ಚುನಾವಣೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ…

0 Comments

ಮೂರು ಖಾತೆಗಳನ್ನು ನಿಭಾಯಿಸುವಲ್ಲಿ ಹಾಲಿ ಸಚಿವರು ವಿಫಲ: ರಾಯರಡ್ಡಿ

ಕುಕನೂರು: ಯಲಬುರ್ಗಾ ಕ್ಷೇತ್ರದ ಹಾಲಿ ಶಾಸಕರು ಮೂರು ಖಾತೆಗಳನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರಡ್ಡಿ ಆರೋಪಿಸಿದರು. ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯ ಪ್ರಯುಕ್ತ ಪಟ್ಟಣದ ತೇರಿನ ಗಡ್ಡಿ ಹತ್ತಿರ ಬುಧವಾರ ನೆಡೆದ ಕಾಂಗ್ರೆಸ್ ಪಕ್ಷದ…

0 Comments

8 ದಿನಗಳಾದರೂ ಬಗೆಹರಿಯದ ಚರಂಡಿ ಸಮಸ್ಯೆ : ರಸ್ತೆಯಲ್ಲಿಯೇ ಹರಿಯುತ್ತಿರುವ ಕೊಳಚೆ ನೀರು

ಕುಕನೂರು : ಪಟ್ಟಣ ಹೃದಯ ಭಾಗವಾದ ತೇರಿನ ಗಟ್ಟಿ ಹತ್ತಿರ ಕಳೆದು 8 ದಿನಗಳಿಂದ ಚರಂಡಿ ನೀರು ರಸ್ತೆ ಮೇಲೆಯೆ ಹರಿಯುತ್ತದ್ದರೂ ಸಹಿತ ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರು ವ್ಯರ್ಥ ಪ್ರಯತ್ನ ಮಾಡುವ ಮೂಲಕ ಸಮಸ್ಯೆಯನ್ನು ಮತ್ತಷ್ಟು ಜಠಿಲಗೊಳಿಸಿದ್ದಾರೆ. ಪಟ್ಟಣದ ಇಟಗಿ…

0 Comments

ಹಾಲಪ್ಪ ಆಚಾರ್ ಆಪ್ತ ಈರಪ್ಪ ಕುಡಗುಂಟಿ ಕಾಂಗ್ರೆಸ್ ಸೇರ್ಪಡೆ

ಕುಕನೂರು : ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇರುವಂತೆ,ಯಲಬುರ್ಗಾ ಕ್ಷೇತ್ರದ ಹಿಂದುಳಿದ ನಾಯಕ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಈರಪ್ಪ ಕುಡಗುಂಟಿ ಅವರು ಇಂದು ಬೆಳಿಗ್ಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಅದ್ಯಕ್ಷರಾದ ಡಿಕೆ ಶಿವುಕುಮಾರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು…

0 Comments

BREAKING : ಮತದಾನ ಪ್ರಕ್ರಿಯೆ : ಹೈಕೋರ್ಟ್‌ನಿಂದ ಮಹತ್ವದ ತೀರ್ಪು..!

ಬೆಂಗಳೂರು : ಇದೇ ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಅನಿವಾಸಿ ಭಾರತೀಯರಿಗೆ ಅವರು ವಾಸಿಸುವ ದೇಶಗಳಿಂದ ಮತದಾನದ ಹಕ್ಕನ್ನು ನೀಡುವಂತೆ ಕೋರಿ ಅನಿವಾಸಿ ಭಾರತೀಯರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದರು. ಈ ಅರ್ಜಿಯನ್ನು…

0 Comments

ನಾಳೆ ಯಲಬುರ್ಗಾ ಪಟ್ಟಣಕ್ಕೆ ಕಿಚ್ಚ ಸುದೀಪ್ ಆಗಮನ

ಕುಕನೂರು : ಬಿಜೆಪಿಯ ಸ್ಟಾರ್ ಪ್ರಚಾರಿಕರಲ್ಲಿ ಒಬ್ಬರಾದ ಚಿತ್ರನಟ ಕಿಚ್ಚ ಸುದೀಪ್ ನಾಳೆ ಯಲಬುರ್ಗಾ ಪಟ್ಟಣಕ್ಕೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಬಿಜೆಪಿ ತಾಲೂಕ ಕಚೇರಿ ಮೂಲಗಳಿಂದ ತಿಳಿದು ಬಂದಿದೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಯಲಬುರ್ಗಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಹಾಲಪ್ಪ ಆಚಾರ್…

0 Comments

ಯಲಬುರ್ಗಾದಲ್ಲಿ ರಾಯರಡ್ಡಿ, ಅಥಣಿಯಲ್ಲಿ ನಾನು ಗೆಲ್ಲೋವರೆಗೂ ಹಾರ ಸನ್ಮಾನ ಸ್ವೀಕರಿಸಲ್ಲ : ಸವದಿ

ಕುಕನೂರು:ಯಲಬುರ್ಗಾದಲ್ಲಿ ರಾಯರಡ್ಡಿ, ಅಥಣಿಯಲ್ಲಿ ನಾನು ಗೆಲ್ಲೋವರೆಗೂ ಹಾರ ಸನ್ಮಾನ ಸ್ವೀಕರಿಸಲ್ಲ ಎಂದು ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷö್ಮಣ ಸವದಿ ಹೇಳಿದರು. ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಬಸವರಾಜ ರಾಯರಡ್ಡಿ ಪರ ಸೋಮವಾರ ಬೇವೂರು ಗ್ರಾಮದಲ್ಲಿ ನೆಡೆದ…

0 Comments
error: Content is protected !!