BIG BREAKING : ರಾಜ್ಯ ಸರ್ಕಾರಕ್ಕೆ ಬೀಗ್ ಶಾಕ್ ನೀಡಿದ ಕೆಂಪಣ್ಣ..!!
ಬೆಂಗಳೂರು : ಇದೇ ತಿಂಗಳ ಆಗಸ್ಟ್ 31ರ ಒಳಗೆ ರಾಜ್ಯ ಸರ್ಕಾರ ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಮಾಡದೆ ಹೋದಲ್ಲಿ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ…