LOCAL NEWS : ಇಟಗಿ ಆದರ್ಶ ವಿದ್ಯಾಲಯದ ಮಕ್ಕಳು ಯೋಗ ಹಾಗೂ ಚದುರಂಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ..!
ಕುಕನೂರು : ಇತ್ತೀಚಿಗೆ ಕೊಪ್ಪಳದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಗಳಲ್ಲಿ ಇಟಗಿ ಆದರ್ಶ ವಿದ್ಯಾಲಯದ ವಿದ್ಯಾಶ್ರೀ, ಗಂಗಮ್ಮ, ಸಮೀಕ್ಷಾ ಹಾಗೂ ಚೇತನ್ ಕುಮಾರ ಚದುರಂಗದಲ್ಲಿ ಹಾಗೂ ಯೋಗ ಸ್ಪರ್ಧೆಗಳಲ್ಲಿ ಕೀರ್ತಿ ತೊಂಡಿಹಾಳ, ಜ್ಯೋತಿ ತೊಂಡಿಹಾಳ ಹಾಗೂ ಸಾಗರ ಹೊಸಮನಿ ಪ್ರಥಮ…