BIG NEWS : “ಇಂದಿರಾ ಕ್ಯಾಂಟೀನ್” : ನೂತನ ಊಟ-ಉಪಹಾರದ ಚಾಟ್ ಇಲ್ಲಿದೆ..!
ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಇಂದಿರಾ ಕ್ಯಾಂಟ್ ಗಳಿಗೆ ಪುನರ್ ಚೇತನ ನೀಡಲಾಗಿದ್ದು, ಈ ಬೆನ್ನಲ್ಲೇ ಅಗ್ಗದ ದರದಲ್ಲಿ ಊಟ-ಉಪಹಾರವನ್ನು, ಅದರಲ್ಲೂ ಶುಚಿ-ರುಚಿಯಿಂದ ಒಳಗೊಂಡಿರುವ ಆಹಾರವನ್ನು ನೀಡುವುದಕ್ಕೆ ಸಜ್ಜಾಗಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಟ್ವೀಟ್…