LOCAL NEWS : ಕೊಪ್ಪಳದಲ್ಲಿ ಭಾರಿ ಅಗ್ನಿ ಅವಘಡ

ಕೊಪ್ಪಳದ ಕೇಂದ್ರಿಯ ಬಸ್ ನಿಲ್ದಾಣದ, ಎದರಿನ ರೈಲ್ವೇ ನಿಲ್ದಾಣದ ರಸ್ತೆಗೆ ಹೊಂದಿಕೊAಡಿರುವ ಪೆಂಟ್ಸ್ ಹಾಗೂ ಇತರೆ ಅಂಗಡಿಗಳಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ಅವಘಡ ಭಾರಿ ಪ್ರಮಾಣದಲ್ಲಿ ಹೊತ್ತಿ ಉರಿತ್ತದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಆಗಮಿಸಿದ್ದು…

0 Comments

LOCAL NEWS : ಯುವತಿ ಕೊಲೆ : ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ : ಶರಣಪ್ಪ ಸಂಗಟಿ ಆಗ್ರಹ!!

ಕಾರಟಗಿ : ಹುಬ್ಬಳ್ಳಿ ನಗರದ ವೀರಾಪೂರ ಓಣಿಯ ಅಂಬಿಗೇರ ಸಮುದಾಯದ ಅಂಜಲಿ ಅಂಬಿಗೇರ ಎನ್ನುವ ಯುವತಿಯನ್ನು ಕೊಲೆ ಗೈದು ಪರಾರಿಯಾದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಕೋಲಿ ಕಬ್ಬಲಿಗ ಸಮಾಜದ ಸಂಘಟನಾ ಕಾರ್ಯದರ್ಶಿ ಶರಣಪ್ಪ ಕಾಯಿ ಗಡ್ಡಿ ಹಾಗೂ ನಮ್ಮ ನಾಡ…

0 Comments

Missing case: ಬಾಲಕ ನಾಪತ್ತೆ ; ಪ್ರಕರಣ ದಾಖಲು

ಕುಕನೂರು :   ತಾಲೂಕಿನ ಬಿನ್ನಾಳ ಗ್ರಾಮದ ಕಳಕಪ್ಪ ಚಿಂತಾಮಣಿ ಎಂಬುವರ ಮಗ ಜಗದೀಶ (16) ಚಿಂತಾಮಣಿ ಎಂಬುವರು ನಾಪತ್ತೆಯಾಗಿರುವ (ಅಪಹರಣ) ಕುರಿತು ಕೊಪ್ಪಳ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಜಗದೀಶ ಮೂಲಃ ಬಿನ್ನಾಳ ಗ್ರಾಮದವನಾಗಿದ್ದು, ಶಾಲೆಗಳು ರಜೆ…

0 Comments

SPECIAL STORY : ತಾಂಡಕ್ಕೆ ಮಾದರಿಯಾದ ಶಶಿಕುಮಾರ್ ಕಾರಭಾರಿ..!!

ಪ್ರಜಾ ವೀಕ್ಷಣೆ ಸುದ್ದಿ ಜಾಲ  ಕುಕನೂರು : ಬಡತನದ ಮಧ್ಯಯೂ ಶಿಕ್ಷಣವನ್ನು ನಿಲ್ಲಿಸದೆ, ಹಾಸ್ಟೆಲ್‌ನಲ್ಲಿ ಇದ್ದು ಕೊಂಡು ಬಂಜಾರ ಸಮಾಜದ ಬಾಲಕ ಎಸ್‌ಎಸ್‌ಎಲ್‌ಸಿ ಯಲ್ಲಿ ಶೇ.91.52 ಫಲಿತಾಂಶವನ್ನು ಪಡೆದುಕೊಳ್ಳುವ ಮೂಲಕ ಇಡೀ ತಾಂಡಾಕ್ಕೆ ಮಾದರಿಯಾಗಿದ್ದಾನೆ.   ಶಶಿಕುಮಾರ್ ಕುಕನೂರು ಪಟ್ಟಣದ ಶ್ರೀ…

0 Comments

LOCAL NEWS : ವಿಂಡ್ ಪವರ್ ನ ವಿದ್ಯುತ್ ತಂತಿ ತಗುಲಿ ಕುರಿಗಾಯಿ ಸಾವು!!

ಕುಕನೂರ : ತಾಲೂಕಿನ ಚಿಕೆನಕೊಪ್ಪದಲ್ಲಿ ಕುರಿಗಾಯಿ ಒಬ್ಬರು ಗುರುವಾರ ಸಂಜೆ ಕುರಿ ಮೇಯಿಸಲು ಹೋದಾಗ ಗಿಡ ಕಡಿಯುವಾಗ ಪಕ್ಕದಲ್ಲಿಯೇ ಹಾದು ಹೋಗಿರುವ ವಿಂಡ್ ಪವರ್ ನ 440 kv ಯತಂತಿ ತಗುಲಿ ಸುಮಾರು 55 ವರ್ಷದ ವೀರಪ್ಪ ಕುರಿ ಎಂಬುವರು ಮೃತಪಟ್ಟಿದ್ದಾರೆ.…

0 Comments

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಸುಮಾರು 2 ಲಕ್ಷ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ಶೀರ್ಘದಲ್ಲೇ ಆರಂಭ..!

ಬೆಂಗಳೂರು : ಎನ್‌ಡಿಆರ್‌ಎಫ್ ಹಣ ಬಿಡುಗಡೆ ಆದ ಕೂಡಲೇ ರೈತರಿಗೆ ಅರ್ಹತೆ ಪ್ರಕಾರ ಪರಿಹಾರ ಪಾವತಿಸಲಾಗಿವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ. ಇಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ ಅವರು, 'ಇಲ್ಲಿಯವರೆಗೆ ಮೊದಲ ಹಂತದಲ್ಲಿ 2000ರೂ. ಮತ್ತು ಎರಡನೇ ಕಂತಿನ ಪರಿಹಾರವೂ…

0 Comments

SSLC Result : ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ..! ಈ ಜಿಲ್ಲೆಗೆ ಮೊದಲ ಸ್ಥಾನ..!

ಬೆಂಗಳೂರು : 2024ರ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಪ್ರಕಟ ಮಾಡಲಾಗಿದ್ದು, ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, '2023-24 ನೇ ಸಾಲಿನಲ್ಲಿ ಶೇ 76.91ರ ವಿದ್ಯಾರ್ಥಿಗಳು ಪಾಸಾಗಿದ್ದಾರೆ…

0 Comments

ELECTION UPDATE : ಕುಕನೂರು-ಯಲಬುರ್ಗಾದಲ್ಲಿ ಶೇ 73% ರಷ್ಟು ಮತದಾನ..! : ಒಂದು ಕಡೆ ಬಹಿಸ್ಕಾರದ ಕಾವು..!!

ಕುಕನೂರು  : ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಕುಕನೂರು ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಶೇಕಡಾ 73% ಮತದಾನ ಪ್ರಕ್ರಿಯೇ ಶಾಂತಯುತವಾಗಿ ನೆಡೆದಿದೆ. ಅವಳಿ ತಾಲೂಕಿನ ಎಲ್ಲ ಬೂತ್‌ಗಳಲ್ಲಿಯು ಸಹಿತ ಶಾಂತಿಯುತ ಮತದಾನ ನೆಡೆದಿದ್ದು, ಕುಕನೂರು ಪಟ್ಟಣದ 19 ನೇ ವಾರ್ಡ ಗುದ್ನೇಪ್ಪನಮಠ ಬೂತ್…

0 Comments

Breaking news: ಕುಕನೂರು ಪಟ್ಟಣದ ಗುದ್ನೇಶ್ವರ ಮಠ ದಲ್ಲಿ ಮತದಾನ ಬಹಿಷ್ಕಾರ.

ಕುಕನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ 19ನೇ ವಾರ್ಡ್ ನ ಗುದ್ನೆಪ್ಪನಮಠದಲ್ಲಿ ಮತದಾನವನ್ನು ಬಹಿಷ್ಕರಿಸಿದ  ಮತದಾರರು. ಪಟ್ಟಣದ ಬೂತ್ ಸಂಖ್ಯೆ 211 ರಲ್ಲಿ ಒಟ್ಟು 1065 ಮತದಾನವಿದ್ದದು, ಮತದಾನ ಪ್ರಾರಂಭವಾಗಿ 2 ಗಂಟೆಯಾದರೂ ಸಹಿತ ಇದುವರೆಗೂ ಒಂದೇ ಒಂದು ಮತದಾನ ವಾದ ವರದಿಯಾಗಿಲ್ಲ.…

0 Comments
error: Content is protected !!