ನಿಧನ ವಾರ್ತೆ : ನಿವೃತ್ತ ಎಎಸ್‌ಐ ಎಂ.ವೆಂಕಟೇಶ ನಿಧನ
ವಿಜಯನಗರ : ಹೊಸಪೇಟೆ ನಗರದ ರಾಣಿಪೇಟೆ ನಿವಾಸಿ ಹಾಗೂ ಸವಿತಾ ಸಮಾಜದ ಹಿರಿಯರಾದ ನಿವೃತ್ತ ಎಎಸ್‌ಐ ಎಂ.ವೆಂಕಟೇಶ ಭಾನುವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸೆ.2 ರಂದು ಬೆಳಗ್ಗೆ 10 ಗಂಟೆಗೆ ಹಂಪಿ…
0 Comments
01/09/2024 10:16 pm