LOCAL NEWS : ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಶಾಸಕರಿಗೆ ಮನವರಿಕೆ : ಯಂಕಣ್ಣ ಯರಾಶಿ!!
LOCAL NEWS : ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಶಾಸಕರಿಗೆ ಮನವರಿಕೆ : ಯಂಕಣ್ಣ ಯರಾಶಿ!! ಕುಕನೂರು : ತಾಲೂಕಿನಲ್ಲಿ ನೂತನ ಕ್ರೀಡಾಂಗಣ ನಿರ್ಮಾಣ ಮಾಡಬೇಕೆಂಬ ಕೂಗು, ಬೇಡಿಕೆ ಹೆಚ್ಚುತ್ತಿದ್ದು ತ್ವರಿತವಾಗಿ ತಾಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವಂತೆ ಶಾಸಕ ರಾಯರಡ್ಡಿ ಅವರಿಗೆ…