LOCAL NEWS : ‘ಬಾಲ ಕಾರ್ಮಿಕ, ಬಾಲ್ಯ ವಿವಾಹಗಳಂತಹ ಅನಿಷ್ಟ ಪದ್ಧತಿಗಳನ್ನು ಸಮಾಜದಿಂದ ದೂರವಿಡಿ’ : ಎಎಸ್‌ಐ ನಿಂಗಮ್ಮ
ಪ್ರಜಾವೀಕ್ಷಣೆ ಸುದ್ದಿ :- ತೆರೆದ ಮನೆ ಕಾರ್ಯಕ್ರಮ : ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳ ತಡೆ ಕುರಿತು ಅರಿವುಮೂಡಿಸಿದ ಎಎಸ್‌ಐ ನಿಂಗಮ್ಮ ಕುಕನೂರು : ಶಾಲೆಯ ವಿದ್ಯಾರ್ಥಿಗಳನ್ನು ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ಬಗ್ಗೆ ಮತ್ತು ಮಕ್ಕಳ ಹಕ್ಕುಗಳು ಹಾಗೂ…