TODAY SPECIAL : ಈ ದಿನದ ವಿಶೇಷ…!! ಇಲ್ಲಿದೆ ಮಾಹಿತಿ…
ಪ್ರಜಾ ವೀಕ್ಷಣೆ ಡೆಸ್ಕ್ : ಇದೇ ದಿನ ಡಿಸೆಂಬರ್ 1996 ರಲ್ಲಿ ಯುನೈಟೆಡ್ ನೇಷನ್ಸ್ ನವೆಂಬರ್ 21 ಅನ್ನು "ವಿಶ್ವ ದೂರದರ್ಶನ ದಿನ" ಎಂದು ಘೋಷಿಸಿತು, 1996 ರಲ್ಲಿ ಮೊದಲ ವಿಶ್ವ ದೂರದರ್ಶನ ವೇದಿಕೆಯನ್ನು ಆಯೋಜಿಸಲಾಯಿತು. ಹಾಗಾಗಿ ಈ ದಿನವನ್ನು ವಿಶ್ವ ಸಂಸ್ಥೆಯೂ ಕೂಡ "ವಿಶ್ವ ದೂರದರ್ಶನ ದಿನ" ಎಂದು…