LOCAL NEWS : ‘ಮಹಿಳೆಯರು ಕೌಶಲ್ಯ ತರಬೇತಿ ಪಡೆದು ಸ್ವಾವಲಂಬಿಗಳಾಗಿ ಜೀವನದಲ್ಲಿ ಮುಂದೆ ಬರಬೇಕು’ : ನಂದಾ ಪಲ್ಲೇದ 

You are currently viewing LOCAL NEWS : ‘ಮಹಿಳೆಯರು ಕೌಶಲ್ಯ ತರಬೇತಿ ಪಡೆದು ಸ್ವಾವಲಂಬಿಗಳಾಗಿ ಜೀವನದಲ್ಲಿ ಮುಂದೆ ಬರಬೇಕು’ : ನಂದಾ ಪಲ್ಲೇದ 

LOCAL NEWS : ‘ಮಹಿಳೆಯರು ಕೌಶಲ್ಯ ತರಬೇತಿ ಪಡೆದು ಸ್ವಾವಲಂಬಿಗಳಾಗಿ ಜೀವನದಲ್ಲಿ ಮುಂದೆ ಬರಬೇಕು’ : ನಂದಾ ಪಲ್ಲೇದ 

ಶಿರಹಟ್ಟಿ  : ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಗರದ ವಿಶ್ವ ಕಂಪ್ಯೂಟರ್ ಅಕ್ಯಾಡೆಮಿಯಲ್ಲಿ ಉಚಿತ ಮೇಕಪ್ ತರಬೇತಿ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ವಿಶ್ವ ಕಂಪ್ಯೂಟರ್ ಸಾವಿರಾರು ಮಹಿಳೆಯರಿಗೆ ತರಬೇತಿ ನೀಡುತ್ತಿರುವೂದು. ನಮ್ಮೂರಿನ ಹೆಮ್ಮೆಯ ವಿಷಯ ವಾಗಿದೆ ಎಂದು ಅತಿಥಿಗಳಾಗಿ ಪಾಲ್ಗೊಂಡಿದ್ದ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಬುಡನಶ್ಯಾ ಮಕಾನದಾರ ಮಾತನಾಡಿದರು. ಮೇಕಪ ಆರ್ಟಿಸ್ಟ್ ಸಮಿನಾ ಲಕ್ಷ್ಮೇಶ್ವರ ತರಬೇತಿ ನೀಡಿದರು. ಸಮಾಜ ಸೇವಕಿ ಮುಬಿನಾ ಢಾಲಾಯತ ಅತಿಥಿಯಾಗಿ ಪಾಲ್ಗೊಂಡಿದ್ದರು ,ರಾಯಲ್ ಬ್ಯೂಟಿ ಪಾರ್ಲರ್ ಸಂಚಾಲಕಿ ದಿವ್ಯ .. ರಕ್ಷಾ ಬ್ಯೂಟಿ ಪಾರ್ಲರ್ ಸಂಚಾಲಕಿ ರಂಜೀತಾ . ಕೌಸರ್ ಬೇಗಂ ಕಮಡೊಳ್ಳಿ. ವೀಣಾ ಅರಳಿ, ಪವಿತ್ರ ಮೊರಬದ.ಮುಂತಾದವರು ಉಪಸ್ಥಿತರಿದ್ದರು ಸಫೀನಾ ಅತ್ತಿಗೇರಿ ಕಾರ್ಯಕ್ರಮ ನಿರೂಪಿಸಿದರು ವಿಶ್ವ ಸಂಸ್ಥೆಯ ಅಧ್ಯಕ್ಷ ಬಸವರಾಜ ಸಂಗಪ್ಪಶೆಟ್ಟರ ಅಧ್ಯಕ್ಷತೆ ವಹಿಸಿದ್ದರು.

ತರಬೇತಿ ಪಡೆದ ನೂರಾರು ಜನ ಮಹಿಳೆಯರು ಪಾಲ್ಗೊಂಡಿದ್ದರು,,ಇದೆ ಸಮಯದಲ್ಲಿ ಬಿಜೆಪಿ ತಾಲೂಕಾ ಅಧ್ಯಕ್ಷೇ ನಂದಾ ಪಲ್ಲೇದ ಹಾಗೂ ಮೇಕಪ್ ತರಬೇತಿ ನೀಡಿದ ಸಮೀನಾ ಲಕ್ಷ್ಮೇಶ್ವರ ಅವರನ್ನು ಸನ್ಮಾನಿಸಲಾಯಿತು.

 ವರದಿ: ವೀರೇಶ್ ಗುಗ್ಗರಿ

Leave a Reply

error: Content is protected !!