ಎಚ್ಚರ ಇದೊಂದು ವಚನೆಯ ಜಾಲ :- ನಮ್ಮ YouTube ಚಾನಲ್ ಗೆ “ನಿಮ್ಮ ವಿಡಿಯೋಗಳಿಗೆ ಲೈಕ್ಸ್ subscribers, hourse ನೀಡಲು ನೀವು ಮೊದಲು ಹಣ ಪಾವತಿಸಬೇಕೆಂದು ಹೇಳುವ ಮೂಲಕ ಜನರನ್ನು ವಂಚಿಸುವ ಆನ್ ಲೈನ್ ಹಗರಣ…

ಎಚ್ಚರ ಇದೊಂದು ವಚನೆಯ ಜಾಲ :- ನಮ್ಮ YouTube ಚಾನಲ್ ಗೆ “ನಿಮ್ಮ ವಿಡಿಯೋಗಳಿಗೆ ಲೈಕ್ಸ್ subscribers, hourse ನೀಡಲು ನೀವು ಮೊದಲು ಹಣ ಪಾವತಿಸಬೇಕೆಂದು ಹೇಳುವ ಮೂಲಕ ಜನರನ್ನು ವಂಚಿಸುವ ಆನ್ ಲೈನ್ ಹಗರಣ…

ನೀವು ಅರೆಕಾಲಿಕ ಉದ್ಯೋಗವನ್ನು ಹುಡುಕುತ್ತಿದ್ದೀರಾ? ಹಾಗಾದರೆ ನಿಮಗೆ ಯೂಟ್ಯೂಬ್ನಂತೆ ಹಣಗಳಿಸುವ ಅವಕಾಶ ಇದೆ ಎಂಬುದಾಗಿ ಭರವಸೆ ಹುಟ್ಟಿಸುವ ಅಪರಿಚಿತ ವ್ಯಕ್ತಿಗಳ ವಾಟ್ಸಪ್ ನಂಬರ್ ನಿಂದ ಸಂದೇಶ ಅಥವಾ ಕರೆಗಳನ್ನು ಸ್ವೀಕರಿಸಿ ಒಪ್ಪಿಗೆ ನೀಡಿದರೆ ನೀವು ಮೋಸ ಹೋಗುವುದರಲ್ಲಿ ಅನುಮಾನವೇ ಇಲ್ಲ!

ನಿಮ್ಮ ಸ್ವಂತ ಯೂಟ್ಯೂಬ್ ಚಾನಲ್ ಹಣಗಳಿಸ ಬಹುದು ಎಂದು ನಂಬಿಸಿ ವಂಚಿಸಿರುವ ಸುಮಾರು ಪ್ರಕರಣಗಳನ್ನು ಬೆಳಕಿಗೆ ಬಂದಿವೆ

ನಮ್ಮ YouTube ಚಾನಲ್ ಗೆ “ನಿಮ್ಮ ವಿಡಿಯೋಗಳಿಗೆ ಲೈಕ್ಸ್ subscribers, hourse ನೀಡಲು ನೀವು ಮೊದಲು ಹಣ ಪಾವತಿಸಬೇಕೆಂದು ಹೇಳುವ ಮೂಲಕ ಜನರನ್ನು ವಂಚಿಸುವ ಆನ್ ಲೈನ್ ಹಗರಣ ಇದಾಗಿದೆ’

“ನಿಮ್ಮ ವಿಡಿಯೋಗಳಿಗೆ ಲೈಕ್ಸ್ views ,subscribers , hourse ನೀಡಲು ನೀವು ಮೊದಲು ಹಣ ಪಾವತಿಸಬೇಕೆಂದು ಹೇಳುವ ಮೂಲಕ ಜನರನ್ನು ವಂಚಿಸುವ ಆನ್ ಲೈನ್ ಹಗರಣ ಇದಾಗಿದೆ

ಈ ವಂಚಕರು ಯೂಟ್ಯೂಬ್ ಮೂಲಕ ಹಣಗಳಿಸಬಹುದು ಎಂದು ನಂಬಿಸಿ ವಾಟ್ಸಪ್ ನಲ್ಲಿ ಜನರನ್ನು ಸಂಪರ್ಕಿಸುತ್ತಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳಿಗೆ ಲೈಕ್ಸ್ ಗಳನ್ನು ಹೆಚ್ಚಿಸಲು ಪ್ರಮೋಟ್ ಮಾಡಬೇಕೆಂದು ಹೇಳಿ ಡಿಜಿಟಲ್ ಮಾರ್ಕೆಟಿಂಗ್ ಹೆಸರಿನಲ್ಲಿ ಸಂಪರ್ಕಿಸುತ್ತಾರೆ. ಆಗ ಒಂದೊಂದು ಲೈಕ್ಸ್ views ,subscribers , hourseಕಡಮೆ ದರದಲ್ಲಿ 50 ರಿಂದ 150 ರೂಪಾಯಿ ಲೆಕ್ಕಾಚಾರದಲ್ಲಿ ಹಣವನ್ನು ಪಾವತಿಸಲು ಹೇಳುವ ಮೂಲಕ ಲಕ್ಷಷಾಂತರ ರೂಪಾಯಿ ಹಣವನ್ನು ವಂಚಿಸುತ್ತಿದ್ದರು ಹಣ ವನ್ನು ಹಾಕಿದ ಬಳಿಕ ವಂಚಕರು ನಿಮ್ಮ ನಂಬರ್ ಕೇಳಿದಷ್ಟು ಹಣ ಹಾಕದಿದ್ದರೆ ಅಥವಾ ಆಧ೯ ಮಧ೯ ಹಣ ಹಾಕಿದ್ರೆ ನಿಮ ನಂಬರ್ ಬ್ಲಾಕ್ ಮಾಡುತ್ತಾರೆ ಇತರ ಪ್ರಕರಣಗಳು ಹೆಚ್ಚು ಪ್ರಕರಣ ಗಳು ವರದಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಬಹಳ ಹೆಚ್ಚು ಜನರು ನನ್ನದು YouTube ಚಾನಲ್ promotion monetization ಬೇಗನೆ  4000 house ಹೆಚ್ಚು ಲೈಕ್ಸ್ views ,subscribers ,ಮಾಡಬೇಕು ಎಂದು ಇಂತಹ.ಅಪರಿಚಿತ ವ್ಯಕ್ತಿಗಳ ವಾಟ್ಸಪ್ ನಂಬರ್ ನಿಂದ ಸಂದೇಶ ಅಥವಾ ಕರೆಗಳನ್ನು ಸ್ವೀಕರಿಸಿ ಒಪ್ಪಿಗೆ ನೀಡಿದರೆ ನೀವು ಮೋಸ ಹೋಗುವುದರಲ್ಲಿ ಅನುಮಾನವೇ ಇಲ್ಲ!

 ವರದಿ:-ಮಂಜುನಾಥ ಕುಂಬಾರ

Leave a Reply

error: Content is protected !!