You are currently viewing LOCAL BREAKING : ದಮ್ಮೂರು ಗ್ರಾಮದಲ್ಲಿ ನೂತನ ಪ್ರೌಢ ಶಾಲೆಯ ಶಂಕುಸ್ಥಾಪನೆ ಹಾಗೂ ಪ್ರಾಥಮಿಕ ಶಾಲಾ ಕೊಠಿಡಿಗಳ ಉದ್ಘಾಟನೆ!

LOCAL BREAKING : ದಮ್ಮೂರು ಗ್ರಾಮದಲ್ಲಿ ನೂತನ ಪ್ರೌಢ ಶಾಲೆಯ ಶಂಕುಸ್ಥಾಪನೆ ಹಾಗೂ ಪ್ರಾಥಮಿಕ ಶಾಲಾ ಕೊಠಿಡಿಗಳ ಉದ್ಘಾಟನೆ!

LOCAL BREAKING : ದಮ್ಮೂರು ಗ್ರಾಮದಲ್ಲಿ ನೂತನ ಪ್ರೌಢ ಶಾಲೆಯ ಶಂಕುಸ್ಥಾಪನೆ ಹಾಗೂ ಪ್ರಾಥಮಿಕ ಶಾಲಾ ಕೊಠಿಡಿಗಳ ಉದ್ಘಾಟನೆ!

ಯಲಬುರ್ಗಾ : ಇಂದು ತಾಲೂಕಿನ ದಮ್ಮೂರು ಗ್ರಾಮದಲ್ಲಿ ನೂತನ ಪ್ರೌಢ ಶಾಲೆಯ ಶಂಕುಸ್ಥಾಪನೆ ಹಾಗೂ ಪ್ರಾಥಮಿಕ ಶಾಲಾ ಕೊಠಿಡಿಗಳ ಉದ್ಘಾಟನೆಯನ್ನು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಅವರು ನೇರವರಿಸಿದರು.

ಶಾಸಕರ ಜೊತೆಗೆ ತಹಶೀಲ್ದಾರ್ ಬಸವರಾಜ್‌ ತೆನಳ್ಳಿ, ತಾಲೂಕ.ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ್‌ ಬಿರಾದಾರ್ ಅವರು ಸಾಥ್‌ ನೀಡಿದರು.

Prajavikshane

Chandru R Bhanapaur

Leave a Reply

error: Content is protected !!