ಪ್ರಜಾವೀಕ್ಷಣೆ ಸುದ್ದಿ :
BIG BREAKING : ರಾಜ್ಯದ ಕುರುಬ ಸಮುದಾಯ ST ಪಟ್ಟಿಗೆ..! : ನಾಳೆ ಮಹತ್ವದ ಸಭೆ!

ಬೆಂಗಳೂರು : ಕರ್ನಾಟಕ ರಾಜ್ಯದ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಎಸ್‌ಟಿ (Scheduled Tribes-ST) ಪಟ್ಟಿಗೆ ಸೇರಿಸುವ ಕಾಲ ಸಮೀಪಿಸಿದೆ ಎಂದು ತಿಳಿದು ಬಂದಿದೆ. ಇದಕ್ಕೆ ತಾಜಾ ಉದಾಹರಣೆ ಮಹತ್ವದ ಹೆಜ್ಜೆ ಇರಿಸಲು ನಾಳೆ (ಇದೇ ಸೆಪ್ಟೆಂಬರ್.16) ಸಭೆಯನ್ನು ರಾಜ್ಯ ಸರ್ಕಾರ ಕರೆಯಲಾಗಿದೆ.
