ನಿಧನ ವಾರ್ತೆ : ದಿ.ಗಣೇಶ್ ನಾಯ್ಕ್ ಅವರ ತಾಯಿ ಶ್ರೀಮತಿ ಬನ್ನೆಮ್ಮ ಲಿಂಬಾನಾಯಕ್ ನಿಧನ..!
ಕುಕನೂರು : ತಾಲೂಕಿನ ಕಕ್ಕಿಹಳ್ಳಿ ತಾಂಡಾದ ದಿವಗಂತ ಗಣೇಶ್ ನಾಯ್ಕ್ ಅವರ ತಾಯಿ ಶ್ರೀಮತಿ ಬನ್ನೆಮ್ಮ ಲಿಂಬಾನಾಯಕ್(80) ದಿನಾಂಕ 26.10.2025ರ ಭಾನುವಾರ ಬೆಳಿಗ್ಗೆ 12:00 ಗಂಟೆಗೆ ನಿಧನ ಹೊಂದಿರುತ್ತಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರ ಅಂತ್ಯಕ್ರಿಯೆಯನ್ನು ಅವರ ಸ್ವಗ್ರಾಮವಾದ ಕಕ್ಕಿಹಳ್ಳಿ ತಂಡದಲ್ಲಿ ಇಂದು (ಸೋಮವಾರ) ಬೆಳಗ್ಗೆ 10:00 ಗಂಟೆಗೆ ಬಂಜಾರ ಸಮುದಾಯದ ವಿಧಿ ವಿಧಾನದಂತೆ ನೆರವೇರಿಸುವುದಾಗಿ ಕುಟುಂಬಸ್ಥರು ತಿಳಿಸಿದ್ದು, ಮೃತರು ಮಕ್ಕಳು ಮೊಮ್ಮಕ್ಕಳು ಸೇರಿದಂತೆ ಅಪಾರ ಬಳಗವನ್ನು ಅಗಲಿರುತ್ತಾರೆ.