You are currently viewing BREAKING : 2026 ಟಿ-20 ಫೈನಲ್ ಪಂದ್ಯ : ಟೀಂ ಇಂಡಿಯಾ ಹಿಸ್ಟರಿ ರಿಪೀಟ್ ಅಂಡ್ ಡಿಫಿಟ್ಸ್ : ಭಾರತ ಮತ್ತೆ ಚಾಂಪಿಯನ್..!!

BREAKING : 2026 ಟಿ-20 ಫೈನಲ್ ಪಂದ್ಯ : ಟೀಂ ಇಂಡಿಯಾ ಹಿಸ್ಟರಿ ರಿಪೀಟ್ ಅಂಡ್ ಡಿಫಿಟ್ಸ್ : ಭಾರತ ಮತ್ತೆ ಚಾಂಪಿಯನ್..!!

BREAKING : ಟಿ-20 ಫೈನಲ್ ಪಂದ್ಯ : ಟೀಂ ಇಂಡಿಯಾ ಹಿಸ್ಟರಿ ರಿಪೀಟ್ ಅಂಡ್ ಡಿಫಿಟ್ : ಟೀಂ ಇಂಡಿಯಾ ಮತ್ತೆ ಚಾಂಪಿಯನ್..!!

ಪ್ರಜಾವಿಕ್ಷಣೆ ಡಿಜಿಟಲ್ ಸುದ್ದಿ :- 

ಪ್ರಜಾವೀಕ್ಷಣೆ ಡಿಜಿಟಲ್ ಡೆಸ್ಕ್ : 2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಭಾರತಕ್ಕೆ 96ರನ್ ಗಳ ಭರ್ಜರಿ ದಾಖಲೆ ಗೆಲವು ಸಿಕ್ಕಿದೆ. ಈ ಮೂಲಕ ಮತ್ತೆ ಟೀಂ ಇಂಡಿಯಾ ಚಾಂಪಿಯನ್ ಆಗಿದೆ.

ಇದು ಟಿ-20 ಫೈನಲ್ ಇತಿಹಾಸದಲ್ಲೇ ಭಾರತವು ತನ್ನ ಮೊದಲು ಇನ್ನಿಂಗ್ಸ್ ನಲ್ಲಿ 255 ಗಳಿಸಿ ಅತಿ ದೊಡ್ಡ ಮೊತ್ತವಾಗಿದ್ದು, ಇದನ್ನು ಚೇಜ್ ಮಾಡಲು ಮುಂದಾದ ಕಿವೀಸ್ ತಂಡವು 19 ಓವರ್ ನಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಕೇವಲ 159ರನ್ ಬಾರಿಸಿದೆ. ಈ ಮೂಲಕ ಭಾರತ ತಂಡವು “ಹಿಸ್ಟರಿ…. ರಿಪೀಟ್… ಅಂಡ್ ಡಿಫಿಟ್ಸ್” ಮಾಡಿದೆ.

 

Leave a Reply

error: Content is protected !!