Viral News : ಚಿಕ್ಕಪ್ಪನನ್ನು ಮದುವೆಯಾದ ಮಗಳು : ಏನಿದು ಸ್ಟೋರಿ, ತಪ್ಪದೇ ಓದಿ..!!

You are currently viewing Viral News : ಚಿಕ್ಕಪ್ಪನನ್ನು ಮದುವೆಯಾದ ಮಗಳು : ಏನಿದು ಸ್ಟೋರಿ, ತಪ್ಪದೇ ಓದಿ..!!


ಚೌನ್ ಪುರ್ : ಉತ್ರರಪ್ರದೇಶದ ಚೌನ್ ಪುರ್ ಜಿಲ್ಲೆಯ ತಾಜಿದ್ದಿನ್ ಪುರ ಗ್ರಾಮದಲ್ಲಿ ವ್ಯಕ್ತಿಯೋರ್ವ ತನ್ನ ಅಣ್ಣನ ಮಗಳನ್ನೆ ಮದುವೆಯಾಗಿರುವ ಘಟನೆ ನಡೆದಿದೆ. ಈ ಮದುವೆ ಅಲ್ಲಿನ ಗ್ರಾಮಸ್ಥರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಶುಭಂ ಎಂಬ ವ್ಯಕ್ತಿ, ರಿಯಾ ಎನ್ನುವ ಯುವತಿ ಇವರಿಬ್ಬರು ಮಡಿಯಾಹುನ್ ಕೊಟ್ಟಾಲಿ ಪ್ರದೇಶದಲ್ಲಿರುವ ಹನುಮಾನ್ ಮಂದಿರದಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರು ಸಂಬಂಧದಲ್ಲಿ ತಂದೆ ಮಗಳು ಆಗುತ್ತಾರೆ ಎನ್ನುವುದೇ ಅಚ್ಚಿಯ ಸಂಗತಿಯಾಗಿದೆ.

ರಿಯಾ ಎಂಬ ಯುವತಿ ಶುಭಂ ಎನ್ನುವ ಯುವಕನ ಸ್ವಂತ ಅಣ್ಣನ ಮಗಳು. ಮೊದಲು ಇವರು ವಿವಾಹಕ್ಕೆ ಮನೆಯವರಿಂದಲೂ ವಿರೋದ ವ್ಯಕ್ತಪಡಿಸಿದ್ದರು. ಆದರೆ, ಅವರಿಬ್ಬರು ಸುಮಾರು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ ಮದುವೆ ಮಾಡಿಕೊಳ್ಳಲು ನಿರ್ದರಿಸಿದ್ದೇವೆ ಎಂಬ ಗಟ್ಟಿ ನಿರ್ಧಾರವನ್ನು ತಿಳಿಸದ ಬಳಿಕ ಮನೆಯವರ ಒಪ್ಪಿಗೆ ಮೆರೆಗೆ ಕುಟುಂಬದ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.ಆದರೆ, ಈ ಮದುವೆಗೆ ಗ್ರಾಮಸ್ಥರಿಂದ ತೀವ್ರ ವಿರೋಧ ಉಂಟಾಗಿದ್ದು, ಈ ಪ್ರಕರಣ ಜಿಲ್ಲೆಯಲ್ಲಿ ತಲ್ಲಣ ಉಂಟುಮಾಡಿದೆ.

Leave a Reply

error: Content is protected !!