BIG BREAKING : ಭರ್ಜರಿ ಶತಕ ಭಾರಿಸಿದ ವಿರಾಟ್‌ ಕೊಹ್ಲಿ..!!

You are currently viewing BIG BREAKING : ಭರ್ಜರಿ ಶತಕ ಭಾರಿಸಿದ ವಿರಾಟ್‌ ಕೊಹ್ಲಿ..!!

ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಕಪ್‌2023ರ ಸೂಪರ್‌-4 ಪಂದ್ಯ ಇಂದು ನಡೆಯುತ್ತಿದ್ದು, ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಭರ್ಜರಿ ಶತಕ ಬಾರಿಸಿದ್ದಾರೆ.

ಕೊಹ್ಲಿ ಬ್ಯಾಟ್‌ನಿಂದ 85 ಬಾಲ್ಸ್‌ಗೆ 100 ರನ್‌ ಬಂದಿದ್ದು, ಅದರಲ್ಲಿ 6 ಪೋರ್, ಎರಡು ಅಮೋಘ ಸಿಕ್ಸ್‌ ಇವೆ. ಇರದ ಜೊತೆಗೆ ಅತ್ಯಂತ ವೇಗವಾಗಿ 13000 ರನ್‌ ಬಾರಸಿದ ಬಾರತದ ಏಕೈಕ ಆಟಗಾರ ಎಂದು ಎನಿಸಿಕೊಂಡಿದ್ದಾರೆ. ಭಾರತ ತಂಡ 49 ಓವರ್‌ನಲ್ಲಿ ಎರಡು ವಿಕೆಟ್‌ ಕಳೆದುಕೊಂಡು 338 ರನ್‌ ಬಾರಿಸಿದೆ. ಬ್ಯಾಟಿಂಗ್ ಮುಂದುವರಿಸಿದೆ.

Leave a Reply

error: Content is protected !!