CSK VS MI : ಇಂದು ನಡೆದ ಹೈ ವೋಲ್ಟೇಜ್ ಪಂದ್ಯದ ಫೋಟೋ ಝಲಕ್
0 Comments
08/04/2023 11:18 pm
2023ರ IPLನ 16ನೇ ಆವೃತ್ತಿಯ 12ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್‌ನಿಂದ ಗೆಲುವು ಕಂಡಿದೆ. ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ ಓವರ್‌ನಲ್ಲಿ157 ರನ್ ಬಾರಿಸಿ, ಚೆನ್ನೈ ಸೂಪರ್ ಕಿಂಗ್ಸ್‌ಗೆ 158 ರನ್…