BREAKING : ರಾಜ್ಯದಲ್ಲಿ ಇನ್ನು 1 ವಾರ ಮಳೆ ಸಾಧ್ಯತೆ..!!
ಬೆಂಗಳೂರು : ಕಳೆದ 20 ದಿನಗಳ ಒಳಗೆ ರಾಜ್ಯದಲ್ಲಿ ಮಳೆರಾಯನ ಆರ್ಭಟ ಜೋರಾಗಿತ್ತು. ಆದರೆ, ಈಗ ವರುಣನ ಕಾಟ ಕ್ರಮೇಣವಾಗಿ ಕಡಿಮೆಯಾಗಿದ್ದು, ರಾಜ್ಯದ ಕರಾವಳಿ ಭಾಗ ಸೇರಿದಂತೆ ಒಳನಾಡಿನಲ್ಲಿ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ(ಜುಲೈ…
0 Comments
31/07/2023 8:02 am