LOCAL EXPRESS : ದೇವಸ್ಥಾನದ ಜಾಗೆಯಲ್ಲಿ ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ : ತಹಶೀಲ್ದಾರ್‌ಗೆ ಮನವಿ!
ಕುಕನೂರ : ಕುಕನೂರು ಪಟ್ಟಣದ ಗುದ್ನೇಪ್ಪನಮಠದ ಶ್ರೀ ಗುದ್ನೇಶ್ವರ ದೇವಸ್ಥಾನದ ಜಮೀನು ಯಾವುದೇ ಸರ್ಕಾರಿ ಕಟ್ಟಡಗಳು ಹಾಗೂ ಕಛೇರಿಗೆ ಬಳಸಿಕೊಳ್ಳಬಾರದೆಂದು ಗುಡ್ಡೆಪ್ಪನಮಠದ ಗ್ರಾಮಸ್ಥರು ಇಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಪಟ್ಟಣದ ಗುಡ್ಡೆಪ್ಪನಮಠದ ಸರ್ವೆ ನಂಬರ್ 78ರ ಗುದ್ನೇಶ್ವರ ದೇವಸ್ಥಾನದ ಜಾಗವು 188…
0 Comments
05/08/2023 4:45 pm