LOCAL EXPRESS : ಕುಕನೂರ ತಾಲೂಕಿಗೆ ನೂತನ ತಹಶೀಲ್ದಾರ ಆಗಿ ಹೆಚ್ ಪ್ರಾಣೇಶ್
ಕುಕನೂರ : ಕುಕನೂರ ತಾಲೂಕಿನ ನೂತನ ತಹಶೀಲ್ದಾರರು ಹಾಗೂ ದಂಡಾಧಿಕಾರಿಯಾಗಿ ಹೆಚ್ ಪ್ರಾಣೇಶ್ ರವರು ಅಧಿಕಾರ ಸ್ವೀಕರಿಸಿದರು. ಗುರುವಾರ (ಆಗಷ್ಟ್ 03) ನಿರ್ಗಮಿತ ತಹಶೀಲ್ದಾರರು ಹಾಗೂ ದಂಡಾಧಿಕಾರಿಯಾಗಿದ್ದ ಎಂ ನೀಲಪ್ರಭಾ ಅರವರಿಂದ ಹೆಚ್ ಪ್ರಾಣೇಶ್ ಅವರು ಅಧಿಕಾರ ವಹಿಸಿಕೊಂಡರು.
0 Comments
03/08/2023 5:37 pm