LOCAL EXPRESS : ಕುಕನೂರ ತಾಲೂಕಿಗೆ ನೂತನ ತಹಶೀಲ್ದಾರ ಆಗಿ ಹೆಚ್ ಪ್ರಾಣೇಶ್ Post author:Prajavikshane Post published:03/08/2023 5:37 pm Post category:Breaking News / ಕುಕನೂರ / ತಾಲೂಕು / ಸ್ಥಳೀಯ Post comments:0 Comments Post Views: 382 ಕುಕನೂರ : ಕುಕನೂರ ತಾಲೂಕಿನ ನೂತನ ತಹಶೀಲ್ದಾರರು ಹಾಗೂ ದಂಡಾಧಿಕಾರಿಯಾಗಿ ಹೆಚ್ ಪ್ರಾಣೇಶ್ ರವರು ಅಧಿಕಾರ ಸ್ವೀಕರಿಸಿದರು. ಗುರುವಾರ (ಆಗಷ್ಟ್ 03) ನಿರ್ಗಮಿತ ತಹಶೀಲ್ದಾರರು ಹಾಗೂ ದಂಡಾಧಿಕಾರಿಯಾಗಿದ್ದ ಎಂ ನೀಲಪ್ರಭಾ ಅರವರಿಂದ ಹೆಚ್ ಪ್ರಾಣೇಶ್ ಅವರು ಅಧಿಕಾರ ವಹಿಸಿಕೊಂಡರು. Tags: #Kukanoor #tashildar Prajavikshane Chandru R Bhanapaur You Might Also Like LOCAL NEWS : ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣವೂ ಹೊಸ ಮೈಲಿಗಲ್ಲು : ಸಂಗಮೇಶ್ ಗುತ್ತಿ 14/07/2025 10:00 pm BIG NEWS : ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ..!! : ಹೆಸರು ಸೇರ್ಪಡೆ, ತಿದ್ದುಪಡಿಗೆ ಜ.31 ರವರೆಗೆ ಅವಕಾಶ! 13/01/2025 9:25 am FLASH NEWS : ಮಹೀಂದ್ರಾ ಥಾರ್ ಹರಿದು ವಿದ್ಯಾರ್ಥಿನಿ ಸಾವು! 09/05/2026 4:29 pm Leave a Reply Cancel replyCommentEnter your name or username to comment Enter your email address to comment Enter your website URL (optional) Save my name, email, and website in this browser for the next time I comment.
BIG NEWS : ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ..!! : ಹೆಸರು ಸೇರ್ಪಡೆ, ತಿದ್ದುಪಡಿಗೆ ಜ.31 ರವರೆಗೆ ಅವಕಾಶ! 13/01/2025 9:25 am