BREAKING : ಪದವಿ ಪರೀಕ್ಷೆ ಒಂದು ವಾರ ಮುಂದೂಡಿಕೆ..!!

ಮೈಸೂರು : ರಾಜ್ಯದ ಪ್ರತಿಷ್ಠಿತ ವಿಶ್ವ ವಿದ್ಯಾನಿಲಯಗಳಲ್ಲಿ ಒಂದಾದ ಮೈಸೂರು ವಿಶ್ವ ವಿದ್ಯಾನಿಲಯದ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ವಿಶ್ವವಿದ್ಯಾಯಲ ವಿದ್ಯಾರ್ಥಿಗಳ ಪ್ರತಿಭಟನೆ‌ಗೆ ಮಣಿದ ವಿಶ್ವವಿದ್ಯಾಯಲವೂ ಪದವಿ ಪರೀಕ್ಷೆಗಳನ್ನು ಒಂದು ವಾರ ಮುಂದೂಡಿ ದಿನಾಂಕ ಘೋಷಣೆ ಮಾಡಿದೆ.…

0 Comments
error: Content is protected !!