ವಿಶೇಷ ಲೇಖನ : ದೇಶದಲ್ಲೇ ಕರ್ನಾಟಕ 2ನೇ ಸ್ಥಾನ : ರಾಜ್ಯದ ಬಂಡೀಪುರಕ್ಕೆ ಮೊದಲ ಸ್ಥಾನ…! ಇಲ್ಲಿದೆ ವಿವರ
ಇತ್ತೀಚಿಗೆ ದೇಶದಲ್ಲಿ ಹುಲಿ ಗಣತಿ ವರದಿ ಬಿಡುಗಡೆಯಾಗಿದ್ದು, ಮೊದಲು ಮಧ್ಯಪ್ರದೇಶ, ಕರ್ನಾಟಕ 2ನೇ ಸ್ಥಾನ ಅಲಂಕರಿಸಿದೆ. ನಮ್ಮ ರಾಜ್ಯದ ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶ ಇಡೀ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದೆ. ನಾಗರಹೊಳೆ 2ನೇ ಸ್ಥಾನದಲ್ಲಿವೆ. ದೇಶದಲ್ಲಿಯೇ ಮೊದಲ ಸ್ಥಾನದಲ್ಲಿ "ಜಿಮ್…
0 Comments
30/07/2023 2:46 pm