BIG NEWS : ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ : 10 ಕೋಟಿ ದಂಡ, 12 ವರ್ಷ ಜೈಲು..!!

ಬೆಳಗಾವಿ : ಸಾರ್ವಜನಿಕ ಸೇವೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆಸಿದವರ ಆಸ್ತಿ ಜಪ್ತಿ ಹಾಗೂ ಗರಿಷ್ಠ 10 ಕೋಟಿ ರೂ.ವರೆಗೆ ದಂಡ ಮತ್ತು 12 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವ ಕಠಿಣ ನಿಯಮಗಳನ್ನು ಒಳಗೊಂಡ ಕರ್ನಾಟಕ ಸಾರ್ವಜನಿಕ ಪರೀಕ್ಷೆ ವಿಧೇಯಕ-2023 ಅನ್ನು…

0 Comments

LOCAL EXPRESS : ಹಿರಿಯ ವರದಿಗಾರ ನಿಂಗಪ್ಪ ಮಡಿವಾಳರ ನಿಧನ..!

ಗದಗ : ಜಿಲ್ಲೆಯ ನರೇಗಲ್‌ ಹೋಬಳಿಯ ಪತ್ರಿಕಾ ವರದಿಗಾರ ನಿಂಗಪ್ಪ ಮಡಿವಾಳರ (43) ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಅನಾರೋಗ್ಯ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಮೃತರು ಅನೇಕ ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ಆರಂಭದಲ್ಲಿ ಬೇರೆ, ಬೇರೆ ಪ್ರಾದೇಶಿಕ…

0 Comments

SPECIAL POST : ಇಂದು ಡಾ.ಬಿ.ಆರ್.ಅಂಬೇಡ್ಕರ್‌ರವರ ‘ಮಹಾ ಪರಿನಿರ್ವಾಣ ದಿನ’

ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ಸಮಾಜದಲ್ಲಿ ತುಳಿತಕ್ಕೊಳಗಾದವರ ಪರವಾಗಿ ಧ್ವನಿ ಎತ್ತಿದ ಮೊದಲಿಗರು ಇವರು, ದಲಿತ ಬೌದ್ಧ ಚಳವಳಿಯನ್ನು ಉದಾಹರಣೆಯಾಗಿ ಮುನ್ನಡೆಸುವ ಮೂಲಕ ಪ್ರೇರೇಪಿಸಿದರು. ಅವರ 67ನೇ ಪುಣ್ಯ ಸ್ಮರಣೆಯ ವಾರ್ಷಿಕೋತ್ಸವದಂದು, ದೇಶದಲ್ಲಿ ಡಿಸೆಂಬರ್ 6 ಅನ್ನು "ಮಹಾಪರಿನಿರ್ವಾಣ ದಿವಸ್"…

0 Comments

BREAKING : ಬೆಳ್ಳಂ ಬೆಳಿಗ್ಗೆಯೇ ಲೋಕಾಯುಕ್ತರ ದಾಳಿ : ಗಂಗಾವತಿಯಲ್ಲಿ ಇಂಜಿನಿಯರ್ ಗೆ ಶಾಕ್!!

ಕೊಪ್ಪಳ : ಜಿಲ್ಲೆಯ ಗಂಗಾವತಿಯಲ್ಲಿ ಲೋಕಾಯುಕ್ತರು ಬೆಳ್ಳಂ ಬೆಳಿಗ್ಗೆ ಎಂಜಿನಿಯರ್ ಮನೆ ಮೇಲೆ ದಾಳಿ ಮಾಡಿದ್ದು ತಪಾಷಣೆ ನಡೆಸುತ್ತಿದ್ದಾರೆ.

ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ….👉 BIG NEWS : ಭಾವಿ ಶಿಕ್ಷಕರಿಗೆ ಇಲ್ಲಿದೆ ಬಂಪರ್ ಸುದ್ದಿ..!! 

ಅಕ್ರಮ ಅಸ್ತಿ ಗಳಿಕೆ ಆರೋಪದ ಹಿನ್ನೆಲೆ ಬಳ್ಳಾರಿ ಜಿಲ್ಲೆಯ ಪುರಸಭೆ ಇಂಜಿನಿಯರ್ ಶರಣಪ್ಪ ಅವರ ಗಂಗಾವತಿ ನಿವಾಸದಲ್ಲಿ ಲೋಕಾಯುಕ್ತ ಡಿ ವೈ ಎಸ್ ಪಿ ಸಲೀಮ್ ಪಾಷಾ ಅವರ ನೇತೃತ್ವದ ತಂಡ ದಾಳಿ ನಡೆಸಿದ್ದು ದಾಖಲೆಗಳನ್ನು ಪರಿಶೀಲಿಸುತ್ತೀದ್ದಾರೆ ಎಂದು ತಿಳಿದು ಬಂದಿದೆ.

ಹೆಚ್ಚಿನಸುದ್ದಿಗಾಗಿ  ಕ್ಲಿಕ್‌ ಮಾಡಿ….👉 GOOD NEWS : ಬಂಪರ್ ಆಫರ್ : ಈ ಮಕ್ಕಳಿಗೆ ಶುಭ ಸುದ್ದಿ..!! (more…)

0 Comments

BIG NEWS : ಭಾವಿ ಶಿಕ್ಷಕರಿಗೆ ಇಲ್ಲಿದೆ ಬಂಪರ್ ಸುದ್ದಿ..!!

ಬೆಳಗಾವಿ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲಾ ಶಿಕ್ಷಕರ ಕೊರತೆಯನ್ನು ನಿಗಿಸುವ ಜೊತೆಗೆ ಈ ಭಾಗದ ಶಾಲೆಗಳಿಗೆ ಅಗತ್ಯವಿರುವ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಆದ್ಯತೆ ನೀಡಲಾಗುವುದು ಎಂದು ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು. ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ....👉 GOOD…

0 Comments

GOOD NEWS : ಬಂಪರ್ ಆಫರ್ : ಈ ಮಕ್ಕಳಿಗೆ ಶುಭ ಸುದ್ದಿ..!!

ಬೆಂಗಳೂರು : ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ ಕಡೆಯಿಂದ 2023-24ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಶಿಕ್ಷಕರ ಮಕ್ಕಳಿಗೆ ಶುಭ ಸುದ್ದಿ ದೊರೆತಿದೆ. ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನಸಹಾಯ ಸೌಲಭ್ಯ ಪಡೆಯಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಅರ್ಹ ಶಿಕ್ಷಕರು, ನಿವೃತ್ತ…

0 Comments

BREAKING : ಅರ್ಜುನ ಇನ್ನಿಲ್ಲ : ಭಾವುಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ..!!

ಬೆಂಗಳೂರು : 'ಸತತ 8 ಬಾರಿ ಮೈಸೂರು ದಸರಾದಲ್ಲಿ ವಿಶ್ವ ವಿಖ್ಯಾತ ಅಂಬಾರಿ ಹೊತ್ತಿದ್ದ ಅರ್ಜುನ (ವ‍ರ್ಷ 64), ಕಾಡಾನೆ ಸೆರೆ ಕಾರ್ಯಾಚರಣೆಯ ವೇಳೆಯಲ್ಲಿ ಒಂಟಿ ಸಲಗ ದಾಳಿಯಿಂದಾಗಿ ಇಂದು ಮೃತಪಟ್ಟಿದೆ. ದಸರಾ ಆನೆ ಅರ್ಜುನ ಇನ್ನಿಲ್ಲ ಎಂಬ ಸುದ್ದಿ ಕೇಳಿ…

0 Comments

BIG NEWS : ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್..!!

ಬೆಂಗಳೂರು : 2023-24ನೇ ಸಾಲಿನಲ್ಲಿ ಸುಮಾರು 4,000 ವಿಶೇಷ ಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. BREAKING : ಕರ್ತವ್ಯನಿರತ KSRTC ಬಸ್ ನಿರ್ವಾಹಾಕ ಕಂ ಚಾಲಕ ಹೃದಯಾಘಾತದಿಂದ ಸಾವು!! ಸಿಎಂ ಅವರು,…

0 Comments

BREAKING : ಕರ್ತವ್ಯನಿರತ KSRTC ಬಸ್ ನಿರ್ವಾಹಾಕ ಕಂ ಚಾಲಕ ಹೃದಯಾಘಾತದಿಂದ ಸಾವು!!

ಕುಕನೂರು : ತಾಲೂಕಿನ ಕಕ್ಕಿಹಳ್ಳಿ ತಾಂಡಾದ KSRTC ಬಸ್ ನಿರ್ವಾಹಾಕ ಕಂ ಚಾಲಕನಾಗಿದ್ದ ರವಿ ಬೆಳಗೆರಿ (ವರ್ಷ-47)ಯವರು ಇಂದು ಕರ್ತವ್ಯ ನಿರತವಾಗಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತರು ಚಿಕ್ಕಮಗಳೂರಿನ ಮೂಡಿಗೆರೆ ಬಸ್ ಡಿಪೋಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ಬೆಳಗಿನ ಜಾವ ಕರ್ತವ್ಯದಲ್ಲಿ ಇರುವಾಗಲೇ…

0 Comments

LOCAL NEWS : ವಕೀಲರ ಮೇಲೆ ಪೊಲೀಸರಿಂದ ದೌರ್ಜನ್ಯ ಪ್ರಕರಣ : ತೀವ್ರವಾಗಿ ಖಂಡಿಸಿದ ವಕೀಲರು..!

ಯಲಬುರ್ಗಾ : ಚಿಕ್ಕಮಗಳೂರಿನ ಯುವ ವಕೀಲರ ಪ್ರೀತಮ್ ಮೇಲೆ ಆದ ಪೊಲೀಸ ದೌರ್ಜನ್ಯವನ್ನು ಯಲಬುರ್ಗಾ ಇಂದು ತಾಲೂಕು ವಕೀಲರ ಸಂಘ ತೀವ್ರವಾಗಿ ಖಂಡಿಸಿ, ಪ್ರತಿಭಟನೆ ಮಾಡಿದೆ. ಒಂದು ದಿನ ಕೋರ್ಟ್ ಕಲಾಪದಿಂದ ದೂರ ಉಳಿದು ಸಾಂಕೇತಿಕವಾಗಿ ಬೆಂಬಲವನ್ನು ಸೂಚಿಸಲಾಯಿತು. ಅಲ್ಲದೆ ಸಂಬಂಧಪಟ್ಟ…

0 Comments
error: Content is protected !!