SPECIAL STORY : ಕುಕನೂರು-ಮುಂಡರಗಿ ಬಸ್ ಸಂಚಾರ ಬಂದ್ !
ಪ್ರಜಾವೀಕ್ಷಣೆ ವಿಶೇಷ ವರದಿ ಕುಕನೂರು : ಕುಕನೂರು ಪಟ್ಟಣದಿಂದ ಬನ್ನಿಕೊಪ್ಪ ಮಾರ್ಗವಾಗಿ ಮುಂಡರಗಿಗೆ ಸಂಚರಿಸುವ ಬಸ್ ಸಂಚಾರವನ್ನು ಬಂದ್ ಮಾಡಲಾಗಿದೆ ಎಂದು ಕುಕನೂರು ಬಸ್ ಘಟಕದ ವ್ಯವಸ್ಥಾಪಕರು ಕವಲೂರು ಗ್ರಾಮ ಪಂಚಾಯಿತಿ ಪತ್ರವನ್ನು ಬರೆದಿದ್ದಾರೆ. ಬಸ್ ಸಂಚಾರ ಬಂದ್ ಮಾಡಲು ಕಾರಣ,…