You are currently viewing BREAKING : ರಸ್ತೆ ಬದಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಮೃತ ದೇಹಪತ್ತೆ!

BREAKING : ರಸ್ತೆ ಬದಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಮೃತ ದೇಹಪತ್ತೆ!

ಗದಗ : ರಸ್ತೆ ಬದಿ ಅನುಮಾನಾಸ್ಪದ ರೀತಿಯಲ್ಲಿ ಯುವಕ ಮೃತ ದೇಹಪತ್ತೆ..

ಕೊಲೆ ಮಾಡಿ‌ ರಸ್ತೆ ಮೇಲೆ ಬಿಸಾಡಿರುವ ಶಂಕೆ..

ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ಬಳಿ ಘಟನೆ..

ಕೋಟುಮಚಗಿ ಗ್ರಾಮದ ಮಂಜುನಾಥ್ ಮೀಸಿ (30) ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ..

ಕೋಟುಮಚಗಿಯಲ್ಲಿ ಅಕ್ಕನನ್ನ ಭೇಟಿಯಾಗಿ ರಾತ್ರಿ ಮರಳಿ ಮನೆಗೆ ಹೋಗಿದ್ದ ಮಂಜುನಾಥ್.

ಸಾರಿಗೆ ಕೊಬ್ಬರಿ ಮಿಕ್ಸಿಗೆ ಹಾಕಿಸಿಕೊಳ್ಳಲು ಅಕ್ಕನ ಮನೆಗೆ ಹೋಗಿದ್ದ ಮಂಜುನಾಥ್..

ಅಕ್ಕನ ಮನೆಯ ಪಕ್ಕದ ಬಡಾವಣೆಯಲ್ಲಿ ಹೆಂಡತಿ, ಮಕ್ಕಳ ಜೊತೆ ವಾಸವಿರುವ ಮಂಜುನಾಥ್..

ಮಧ್ಯರಾತ್ರಿ 3 ಗಂಟೆಗೆ ಹೆಂಡತಿ ಶಿವಮ್ಮ ಬಂದು ರಸ್ತೆಯಲ್ಲಿ ಬಿದ್ದಿದ್ದಾನೆ ಅಂತಾ ಹೇಳಿದ್ಲು..

ಮನೆಯ ಅಂಗಳದಲ್ಲಿ ರಕ್ತದ ಕಲೆಗಳನ್ನ ಕಂಡು ಹತ್ಯೆಯಾಗಿರುವ ಬಗ್ಗೆ ಅನುಮಾನ..

ಪತ್ನಿ ಶಿವಮ್ಮನಿಂದಲೇ ಹತ್ಯೆನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು..

ಗದಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..

 ವರದಿ: ವೀರೇಶ್ ಗುಗ್ಗರಿ

Prajavikshane

Chandru R Bhanapaur

Leave a Reply

error: Content is protected !!