LOCAL NEWS : ಪೌರ ನೌಕರರ ಮುಷ್ಕರಕ್ಕೆ ದಲಿತ ಸಂಘಟನೆಗಳ ಬೆಂಬಲ..
ಪ್ರಜಾವೀಕ್ಷಣೆ ವರದಿ: LOCAL NEWS : ಪೌರ ನೌಕರರ ಮುಷ್ಕರಕ್ಕೆ ದಲಿತ ಸಂಘಟನೆಗಳ ಬೆಂಬಲ..! ಮುದಗಲ್ : ಪೌರ ಕಾರ್ಮಿಕರ ಬೇಡಿಕೆಗಳುನ್ನು ಈಡೇರಿಸಬೇಕೆಂದು ಪೌರ ಕಾರ್ಮಿಕರ ಮುದಗಲ್ ಪುರಸಭೆ ಕಚೇರಿ ಮುಂದೆ ನಡೆಸುತ್ತಿರುವ ಧರಣಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ…